Pathresh Hiremath  
63 Followers · 5 Following

ಯಾರಿಗೂ ಕೆಡುಕು ಬರದಿರಲಿ ಎಂದು ಮನಸಾರೆ ಬಯಸುವ ಪ್ರೇಮಮಯಿ
Joined 25 September 2018


ಯಾರಿಗೂ ಕೆಡುಕು ಬರದಿರಲಿ ಎಂದು ಮನಸಾರೆ ಬಯಸುವ ಪ್ರೇಮಮಯಿ
Joined 25 September 2018
7 HOURS AGO

ಕಾಲ
ಎಲ್ಲರಿಗೂ
ನೋವನ್ನು
ಕೊಟ್ಟೇ ಕೊಡುತ್ತದೆ
ಏಕೆಂದರೆ
ಗಡಿಯಾರದಲ್ಲಿ
ಇರುವುದು
ಮುಳ್ಳುಗಳು
ಹೂವುಗಳಲ್ಲ...

-


8 JUL AT 22:02

ನಂಬಿಕೆಯು
ಒಂದು ಹನಿ ನೀರಿನಂತೆ
ಅದು ದೊಡ್ಡ ಸಾಗರವನ್ನೂ
ಸೃಷ್ಟಿಸಬಲ್ಲದು
ನಂಬಿಕೆಯು
ಧೈರ್ಯದ ಮೂಲ,
ಅದು ನಿಮ್ಮನ್ನು
ಎತ್ತರಕ್ಕೂ
ಕೊಂಡೊಯ್ಯುತ್ತದೆ
ಕಳೆದುಕೊಳ್ಳದಿರಿ

-


8 JUL AT 19:43

ಹಣ ಬಂಗಾರ
ಆಸ್ತಿ ಅಂತಸ್ತು
ಏನೂ ಇಲ್ಲದಿದ್ದರೂ
ನಿಜವಾಗಿಯೂ
ಪ್ರೀತಿಸುವ
ಏಕೈಕ ಜೀವಿ
ತಾಯಿ
ಮಾತ್ರ

-


7 JUL AT 22:18

ನಡು
ಹಗಲಿನಲ್ಲಿ
ಹಚ್ಚಿದ ದೀಪ
ನಿಯತ್ತು
ಇಲ್ಲದವರಿಗೆ
ತೋರಿದ
ಪ್ರೀತಿ
ಎಲ್ಲವೂ
ವ್ಯರ್ಥ

-


6 JUL AT 5:14

ನಿನ್ನೆ ಭೂತಕಾಲ
ನಾಳೆ ಭವಿಷ್ಯ
ಆದರೆ ಇಂದು
ಒಂದು ಉಡುಗೊರೆ.
ಅದಕ್ಕಾಗಿಯೇ ಅದನ್ನು
ವರ್ತಮಾನ
ಎಂದು ಕರೆಯಲಾಗುತ್ತದೆ
– ಬಿಲ್ ಕೀನ್

-


5 JUL AT 6:34

ನಿಜವಾದ
ಗೆಲುವೆಂದರೆ
ಇನ್ನೊಬ್ಬರ
ಖುಷಿಗಾಗಿ
ಸೋಲುವುದು

-


4 JUL AT 6:32

ಎಂಥ ಹೆಮ್ಮರವೂ
ಒಮ್ಮೆ ಬೀಜವಾಗಿತ್ತು
ಎಂಬ ಸಂಗತಿಯನ್ನು
ನಾವು ಎತ್ತರಕ್ಕೆ
ಬೆಳೆದಾಗ
ನೆನಪಿಸಿಕೊಳ್ಳುತ್ತಿರಬೇಕು
ಮೂಲ
ಮರೆಯಬಾರದು

-


3 JUL AT 6:39

ಯೋಜನೆ
ಇಲ್ಲದ
ಕನಸು
ಕೇವಲ
ಒಂದು
ಆಸೆ
– ಆಂಟೊಯಿನ್ ಡಿ ಸೇಂಟ್-ಎಕ್ಸೂಪೆರಿ

-


2 JUL AT 6:50

ಬೇರೊಬ್ಬರನ್ನು
ಅಪಹಾಸ್ಯ
ಮಾಡುವುದೆಂದರೆ
ಮತ್ತೊಬ್ಬ
ಶತ್ರುವಿಗೆ
ಜನ್ಮ
ಕೊಟ್ಟಂತೆ
-ಅನಕೃ

-


30 JUN AT 6:50

ಜೀವನದಲ್ಲಿ ನಾವು
ಸುಂದರವಾಗಿರುವುದಕ್ಕಿಂತ
ಸರಳವಾಗಿರಬೇಕು
ಏಕೆಂದರೆ
ಸೌಂದರ್ಯ ಎನ್ನುವುದು
ಕಣ್ಣಿಗೆ ಮಾತ್ರ ಕಾಣುತ್ತದೆ
ಆದರೆ ಸರಳತೆ ಮಾತ್ರ
ಪ್ರತಿಯೊಬ್ಬರ ಹೃದಯವನ್ನು
ತಲುಪುತ್ತದೆ

-


Fetching Pathresh Hiremath Quotes