The less u care, the happier u'll be...
-
Software engineer 😎🤘
Instagram@parvati138
ದಡ್ಡರ ಸಹವಾಸ ಬೇಕಾದ್ರೂ
ಮಾಡ್ರಿ ಪರ್ವಾಗಿಲ್ಲ ಆದ್ರೆ
ದೊಡ್ಡವರ ಸಹವಾಸ ಮಾತ್ರ ಮಾಡ್ಬೇಡಿ
ದಿವಾಳಿ ಆಗ್ಬಿಡ್ತೀರ!-
ಬೆಲೆಯಿಲ್ಲದ
ಭಾವನೆಗಳ
ಬದಿಗೊತ್ತಿ
ಬದುಕಬೇಕೆಂದರೆ
ಬೆಂಬಿಡದ
ಬೇತಾಳನಂತೆ ಕಾಡುವ
ಬರಗೆಟ್ಟ
ಬಂದೂಕುಧಾರಿ ನೆನಪುಗಳು!-
ಕಳೆದ
ಕ್ಷಣಗಳು
ಯಾವಾಗ್ಲೂ
ಸುಂದರವಾಗೆ
ಇರುವುದರಿಂದ
ಮರೆಯುವುದು ಕಷ್ಟ
ಆದ್ದರಿಂದ
ನೆನೆದು ಖುಷಿಪಡಿ
ಮುಖದಲ್ಲೊಂದು
ಮುಗುಳ್ನಗೆ
ತಾನಾಗೇ ಮೂಡುವುದು😊-
Ear phone ಕೆಲ್ಸ್ತಿಲ್ಲ ಅಂತ
Ear phone wire ಇಂದ
Ear ರಿಂಗ್ಸ್ ಮಾಡ್ಕೊಂಡಿದ್ಳಂತೆ!🤣-
ರಪರಪ ಮಳೆಬಂದು
ರೋಡೆಲ್ಲ
ರಾಡಿಯಾಗಿದ್ರು
ರಂಗೋಲಿ ಹೆಂಗ್ ಹಾಕೋದಂತ ಅಲ್ಲೊಬ್ಬಳು
ರಂಪ ಮಾಡ್ತಿದ್ಳಂತೆ😂-
ನಿನ್ನವರಲ್ಲದವರನ್ನು ನಿನ್ನವರೆಂದು
ಪ್ರೀತಿಸುವುದು ನಿನ್ನ ದೊಡ್ಡಗುಣ
ಬೇಕಾದಾಗ ಉಪಯೋಗಿಸಿ ಬಿಟ್ಟೋಗುವುದು
ಅವರ ಕೆಟ್ಟತನ
ಮರುಗದಿರು ಮನವೇ,ಮೂರ್ಖರಿಗೆ
ಬೆಲೆಕೊಡದ್ದಿರೆ ನಿನ್ನ ಪ್ರೀತಿಗೆ,
ತಲೆಕೆಡಿಸಿಕೊಳ್ಳದಿರು ಅವರಿವರ ಮಾತಿಗೆ,
ಮಂದಹಾಸದಿ ಮುನ್ನುಗುತಿರು ಹೀಗೆ,
ಯಾರಿರದಿದ್ದರೇನು,
ನೀನಿರುವೆ ಎಂದೆಂದಿಗೂ ನಿನ್ನ ಜೊತೆ...-
ಹಂಗಾಮಿ
ಹೃದಯದ
ಹುಚ್ಚು ಮಾತ ಕೇಳಿ
ಹಾಳಾಗುವದಕ್ಕಿಂತ,
ಉಸಿರ ನೀಡುವ
ಹಸಿರ ಗಿಡ ನೆಟ್ಟು,
ಋಣವ ತೀರಿಸಲು
ಪರಿಸರದ
ಹುಚ್ಚು ಪ್ರೇಮಿಯಾಗೋಣ..-