Paramatma   (ಎಂತಾ ಸಾವ.....!!)
88 Followers 0 Following

Karma🔁




.
Joined 1 January 2020


Karma🔁




.
Joined 1 January 2020
7 APR 2021 AT 11:56

ಮಳೆಲಿ ನೆಂದ್ರ ಕೇಳ್ತೀರಲ್ರಿ?
5 ನಿಮಿಷ ಹೊರಗ್ ಹೋಗ್ ಬಂದು ಬೆವತಿರೋದು ಕಂಡ್ರಿ!!

-


5 MAY 2021 AT 13:38

ಯಾರ್ದ್ಯರದೋ ನೋವನ್ನ ಕೊರಿಯರ್ ಮಾಡಿ ತರ್ಸಿ!
ಅರ್ಧ ಲೀಟರ್ ಕಣ್ಣೇರ ಸಾಲ ತೊಗೊಂಡ್ ಬೆರ್ಸಿ!!
Ready ಮಾಡಿರುವೆ ಕವಿತೆಯನು,
ಹೊಸ ಒಲವ ಗೀತೆಯನು!!

-


5 MAY 2021 AT 12:34

ಬೇಡ ಅಂತ ಬಿಟ್ ಬಂದಿದ್ದನ್ ಹುಡ್ಕೊಂಡ್ ಹೊಗ್ಬಾರ್ದು!
*
ಹಳೆ ಹುಡ್ಗಿ ನೆನಪಲ್ಲಿ ಪೀಲಿಂಗ್ ಸಾಂಗ್ ಕೇಳಬಾರ್ದು!
*
ಇದ್ಕಿಂತ ಅದ್ ಚನ್ನಾಗಿತ್ತು ಅಂತ ಅನ್ನಿಸಲೇ ಬಾರ್ದು!
.
..
...
ಆಗ್ಲೇ ನೆಮ್ಮದಿ
ಆಗ್ಲೇ ನೆಮ್ಮದಿ!!

-


24 APR 2021 AT 9:42

Kangna





Controversy

-


17 APR 2021 AT 14:46

ಒಬ್ಬರ ಬಗ್ಗೆ ಅರ್ಧಂಬರ್ಧ ತಿಳ್ಕೊಂಡ್ ಕಂಡಲ್ಲೆಲ್ಲ, ತುಪ್ಪೋ ಮಾತುಗಳೆಲ್ಲ ಗುಟ್ಕಾ ಇದ್ದಂಗೆ!!
ಅದ್ರು ಬೆಲೆ ನಾಲ್ಕಾಣೆಕ್ಕಿಂತ ಹೆಚ್ಚಲ್ಲ!!

-


15 APR 2021 AT 18:29

ಯಾರಾದ್ರೂ ಇಷ್ಟ ಇಷ್ಟ ಅಂತಿದ್ರೆ ಖುಷಿ ಪಡಬೇಡಿ!!
ಕೋಳಿನ್ನು ಕೂಡ ಇಷ್ಟ ಅಂತಾನೇ ಕುಯ್ಯೊದು!!

-


10 APR 2021 AT 13:02

ತಪ್ಪನ್ನು ತಪ್ಪೇನ್ನುವುದು ತಪ್ಪೇ ಅಲ್ಲ✌️😎

-


10 APR 2021 AT 12:58

ಶಬ್ದಗಳ ಹುಡುಕಿ
ಗುಪ್ಪೆ ಹಾಕಿ
ಹೊಗಳುವ ಮುನ್ನ ತಡಿ
Orginal ಬರಹ
ಅಂದುಕೊಬೇಡಿ
ಸಾಚಾ ಅನ್ನುವವರು
ಹಾಕಿರುತ್ತಾರೆ
Copy paste ಮಾಡಿ🤦

-


7 APR 2021 AT 16:32

ಇಲ್ ಕೆಲವೊಬ್ಬರು Fb ವಾಲ್ ಇಂದ
ಬೇರೆ ಅವ್ರ್ ಬರಹ ಎಸ್ಟು ಮೈ ಮರ್ತು copy paste
ಮಾಡ್ತಾರೆ ಅಂದ್ರೆ.
ಅದೇ same post ನಾವು 10 ನಿಮಿಷ ಬಿಟ್ ಹಾಕ್ಕೊಂಡ್ರು ವಾ super ಅಂತ
comment ಮಾಡ್ತಾರೆ!!

-


7 APR 2021 AT 12:14

Its your birthday

-


Fetching Paramatma Quotes