ಸಂಬಂಧ ಅನ್ನೋದು ಒಂದು
ಪುಸ್ತಕ ಇದ್ದ ಹಾಗೆ .....
ತಪ್ಪು ಅನ್ನೋದು ಪುಸ್ತಕದ ಒಂದು
ಪುಟ ಇದ್ದ ಹಾಗೆ .....
ಒಂದು ಸಣ್ಣ ತಪ್ಪಿಗಾಗಿ ಇಡೀ
ಪುಸ್ತಕವನ್ನೇ ಕಳೆದುಕೊಳ್ಳುವುದು
ಅತೀ ದೊಡ್ಡ ಮೂರ್ಖತನವೇ ಸರಿ...!!!-
ಸಂಭಂದಗಳು ಬೇಡ ಅಂತ
ಅನಿಸಿದರೇ
ಅತೀ ಸಣ್ಣ ತಪ್ಪು ಕೂಡ
ಒಂದು ದೊಡ್ಡ Crime ಹಾಗೆಯೇ
ಬಿಂಬಿತವಾಗುತ್ತೆ ....!!-
ಪ್ರೀತಿ ಎಲ್ಲಾರ ಮೇಲೂ
ಹುಟ್ಟಲ್ಲ 😇😇....
(ಅದು ಅಂತೂ ಖರೇ ಐತಿ)
ಯಾರ ಮೇಲೆ ಹುಟ್ಟುತ್ತೋ
ಅವರು ನಮಗ ಸಿಗಲ್ಲ 😇😇😇...
(ಇದು ಅಂತೂ 100℅ ಖರೇ ಐತಿ)
ಅಲ್ಲವಾ VK...
-
SSLC
Result ಚೊಲೋ ಬಂದೇತಿ ಅಂತ
ಹುರುಪಿಗೆ ಎದ್ದು science ,Diploma
ಏನರ ತೊಗೊಂಡರ .....
ಮುಂದಕ್ಕೆ
ಅದೇ science,Diploma ನಿಮ್ಮ
ಜೀವನಾನ ತೊಗೋತೇತಿ ಹುಷಾರು..!!
ಹೇಳಬೇಕು ಅನಿಸ್ತು ಹೇಳಿದೆ ..**
ನಮ್ ಅನುಭವ ಅಷ್ಟೇ ..!!-
ಸಂಬಂಧಗಳಲ್ಲಿ ನಿಮಗೆ ಯಾರಾದರೂ
ಮೋಸ ಮಾಡಿದರೆ ಅದು ಅವರ ತಪ್ಪು....
ಅದೇ ಸಂಭಂದದಲ್ಲಿ ಅದೇ ತಪ್ಪನ್ನು
ಅವರೇ ಮಾಡಿದರೇ ಅದು ನಮ್ಮ ತಪ್ಪು..!!
-
ಯಾವುದಾದರೂ ಒಂದು ಒಳ್ಳೆಯ ಕೆಲಸ
ಮಾಡಬೇಕು ಅಂದುಕೊಂಡಾಗ ....
ಪ್ರಯತ್ನ ಅನ್ನೋದು ಸ್ವಲ್ಪ ಜಾಸ್ತಿ ಮಾಡಿದರೆ.!!
ಹಣೆಬರಹ ಕೂಡ ......!!
ತಲೆ ಬಗ್ಗಿಸಿ ನಮಸ್ಕಾರ ಮಾಡತೇತಿ
100% ***
-
ಜಗತ್ತಿಗೆ ಬರೋ ಪ್ರತಿ ವ್ಯಕ್ತಿಯು single ಆಗಿಯೇ
ಬರತಾನೆ, Single ಆಗಿಯೇ ಹೋಗತಾನೆ .....!!
ನಡುವೆ......
ಯಾರೋ ಸ್ವಲ್ಪ ಜನ ಬರತಾರೆ, ಹೋಗತಾರೆ..
ಯೋಗ್ಯತೆ ಇದ್ದೋರು
ಜೊತೆಗೆ ಇರತಾರೆ,
ಇಲ್ಲದೋರು ಬಿಟ್ಟು ಹೋಗತಾರೆ...
ಯಾವದಕ್ಕೂ ತಲೆ ಕೆಡಿಸ್ಕೋಬಾರದು...!!-
ಆಡಿಕೊಳ್ಳುವವರು ಯಾರು ಬಂದು
ನಮ್ಮ ಜೀವನವನ್ನು ನಡೆಸೋಲ್ಲ ...
ನಮ್ಮ ಜೀವನ ....!!
ನಾವೇ ನಡೆಸಬೇಕು...!!
ನಿರ್ಧಾರ ಕೂಡ ನಾವೇ ಮಾಡಬೇಕು ...!!-
ಒಂದು ನಾಣ್ಯವನ್ನು ಟಾಸ್ ಮಾಡಿದರೇ
ಯಾವಾಗಲೂ ಹೆಡ್ಸ ಬಿಳುವುದಿಲ್ಲ ....!!
ಹಾಗೇನೆ
ಯಾವಾಗಲೂ ಟೇಲ್ಸ ಬೀಳೋದಿಲ್ಲ...!-
ಛಲ ಮತ್ತು ಕಪಟದಿಂದ ಕೇವಲ
ಮಹಾಭಾರತವನ್ನು ಮಾತ್ರ ರಚನೆ
ಮಾಡಬಹುದು.....!!
ಹಂಗಾದ್ರ, ನೀವು ನಿಮ್ಮನ್ನು ನಂಬಿದವರಿಗೆ
ಮೋಸ ಮಾಡಿ , ಸಫಲವಾದರೆ ...
ಅವರು ಎಷ್ಟು ಮೂರ್ಖರು ಅಂತ ತಿಳಿದುಕೊಳ್ಳುವ ಬದಲು , ಅವರು ನಿಮ್ಮ ಮೇಲೆ ಅವರಿಗೆ ಎಷ್ಟು ನಂಬಿಕೆ ಇದೆ ಅನ್ನೋದನ್ನ ತಿಳಿದುಕೊಳ್ಳಿ.....
ನಂಬಿಕೆ ಅನ್ನೋದು ಒಂದು ಸಲ ಕಳೆದುಕೊಂಡರೆ ಮತ್ತೆ ಗಳಿಸೋದು ತುಂಬಾ ಕಷ್ಟ ....ನಂಬಿಕೆ ಅನ್ನೋದು ಓದೋಕೆ ಒಂದು second , ವಿಚಾರ ಮಾಡಿದರೆ ಒಂದು ನಿಮಿಷ, ಅದರ ಬೆಲೆ ತಿಳಿಯಬೇಕಾದರೆ ಒಂದು ದಿನ,.....
ಆದರೆ ಅದನ್ನು ಸಾಬೀತು ಮಾಡೋಕೆ ಇಡೀ ಜೀವನ ಕೂಡ ಸಾಕಾಗಲಾರದು ....
ಹಾಗದಾರೆ ಸಂಬಂಧ ಅನ್ನೋದರಲ್ಲಿ ಷರತ್ತು ಕಡಿಮೆ ತಿಳುವಳಿಕೆ ಜಾಸ್ತಿ ಇರಬೇಕು, ಜಗಳ ಕಡಿಮೆ ಮಾತು ಜಾಸ್ತಿ ಇರಬೇಕು... ಪ್ರಮಾಣ, ಸಾಕ್ಷಿಗಳಿಗಿಂತ ಪ್ರೇಮ ಜಾಸ್ತಿ ಇರಬೇಕು .....
ನಿಮ್ಮ ಎಲ್ಲಾ ಸಂಬಂಧಗಳನ್ನು ಪ್ರಿತಿಯಿಂದ ಇಟ್ಟುಕೊಳ್ಳಿ.... ಎಲ್ಲರ ಜೊತೆ ಖುಷಿ-ಖುಷಿಯಾಗಿ ಇರಿ..-