ಅಣ್ಣ ತಂಗಿ ಸಂಬಂಧ
ಬಿಡಿಸಲಾಗದ ಅನುಬಂಧ
ಆಡುತ್ತಾ ನಲಿಯುತ್ತಾ
ಕುಣಿಯುತ್ತಾ ಹಾರುತ್ತಾ
ಆಟಿಕೆಗಾಗಿ ಕಚ್ಚಾಡುತ್ತಾ
ತಿಂಡಿಯನ್ನ ಹಂಚಿ ತಿನ್ನುತ್ತಾ
ತಾಯಿಯ ತೋಳಿನಲ್ಲಿ ಲಾಲಿಯ ಕೇಳುತ್ತಾ
ತಂದೆಯ ಬಾಹುವಲ್ಲಿ ಜಗವನ್ನೇ ಮರೆಯುತ್ತಾ
ಇರುವ ಸಂಬಂಧ
ಅಣ್ಣ ತಂಗಿಯ ಸಂಬಂಧ- ಪಲ್ಲವಿ ಇಡ್ಯಾ
25 AUG 2018 AT 19:55
ಅಣ್ಣ ತಂಗಿ ಸಂಬಂಧ
ಬಿಡಿಸಲಾಗದ ಅನುಬಂಧ
ಆಡುತ್ತಾ ನಲಿಯುತ್ತಾ
ಕುಣಿಯುತ್ತಾ ಹಾರುತ್ತಾ
ಆಟಿಕೆಗಾಗಿ ಕಚ್ಚಾಡುತ್ತಾ
ತಿಂಡಿಯನ್ನ ಹಂಚಿ ತಿನ್ನುತ್ತಾ
ತಾಯಿಯ ತೋಳಿನಲ್ಲಿ ಲಾಲಿಯ ಕೇಳುತ್ತಾ
ತಂದೆಯ ಬಾಹುವಲ್ಲಿ ಜಗವನ್ನೇ ಮರೆಯುತ್ತಾ
ಇರುವ ಸಂಬಂಧ
ಅಣ್ಣ ತಂಗಿಯ ಸಂಬಂಧ- ಪಲ್ಲವಿ ಇಡ್ಯಾ