Pallavi Rao   (ಪಲ್ಲವಿ ಇಡ್ಯಾ)
385 Followers · 473 Following

Joined 24 June 2018


Joined 24 June 2018
20 SEP 2019 AT 23:28

ಸಾಧನೆ ಮಾಡಬೇಕೆಂಬ ಮನಸ್ಸು ಉಳ್ಳವರು ದಡ ಸೇರುತ್ತಾರೆ
ಹೊಟ್ಟೆಕಿಚ್ಚು ಪಟ್ಟು ಈಜಾಡಲು ಹೋದವರು ಮಧ್ಯದಲ್ಲೇ ಮುಳುಗುತ್ತಾರೆ

-


27 SEP 2019 AT 14:11

ಚಿಕ್ಕವರಿದ್ದಾಗ ಗಾದೆ ಮಾತು ಕೇಳುತಿದ್ದ ಮಕ್ಕಳು ದೊಡ್ಡವರಾದ ಮೇಲೆ ಆ ಗಾದೆಗಳಲ್ಲಿದ್ದ ಪ್ರತಿಯೊಂದು ಅಕ್ಷರಗಳು ಅವರಿಗೆ ಅನುಭವಕ್ಕೆ ಬರತೊಡಗಿದವು.

-


20 SEP 2019 AT 19:09

ಸುಳ್ಳನ್ನು ಮುಚ್ಚಲು ಪ್ರಯತ್ನಿಸಿದಷ್ಟು ಅದು ಹೊರಬರಲು ನೋಡುತ್ತದೆ.
ಸತ್ಯವನ್ನು ಹೊರಹಾಕಲು ಪ್ರಯತ್ನಿಸಿದಷ್ಟು ಅದು ಅವಿತುಕೊಳ್ಳುತ್ತದೆ.

-


9 SEP 2019 AT 9:11

ಊಟದಲ್ಲಿ ಬಿಳಿ ಕೂದಲು ಕಂಡು ಕೋಪಗೊಂಡ ಮಗ ಬಿಳಿಕೂದಲಿಗೆ ತಾನೇ ಕಾರಣವೆಂದು ತಿಳಿಯಲಿಲ್ಲ .

-


9 SEP 2019 AT 6:58

ಯಾರು ನಾವು ಸೋತಾಗ ಅಪಹಾಸ್ಯ ಮಾಡಿ ನಗುತ್ತಾರೋ ಅಂತವರೇ ನಾವು ಗೆದ್ದಾಗ ಹೊಟ್ಟೆಕಿಚ್ಚುಪಡುತ್ತಾರೆ.

-


6 SEP 2019 AT 10:13

ಜೀವನದಲ್ಲಿ ನಮ್ಮ ಒಳ್ಳೆಯ ಗುಣಗಳನ್ನು ನಮಗಿಂತ ಯಾರು ಜಾಸ್ತಿ ಅರ್ಥಮಾಡಿಕೊಳ್ಳುತ್ತಾರೋ ಅಂತವರೆ ನಮ್ಮ ನಿಜವಾದ ಹಿತೈಷಿಗಳು.

-


4 SEP 2019 AT 21:38

ಕಿವುಡರು ಬೇಗನೆ ದಡ ತಲುಪುತ್ತಾರೆ

-


28 AUG 2019 AT 22:34

ಗೆಲುವಿನ ಹಾದಿಯಲ್ಲಿ ಶತ್ರುಗಳ ಶ್ರಮ ಜಾಸ್ತಿಯಿರುತ್ತದೆ.

-


23 AUG 2019 AT 23:24

ಜೀವನದಲ್ಲಿ ನಡೆದ ಸಿಹಿ ಘಟನೆಗಳಿಗಿಂತ ಕಹಿ ಘಟನೆಗಳೇ ಮನದಲ್ಲಿ ಅಚ್ಚಾಗಿ ಉಳಿಯುತ್ತವೆ.

-


17 AUG 2019 AT 16:09

ಜೀವನದಲ್ಲಿ ಇಲ್ಲ ಎಂದು ಹೇಳಲು ಕಲಿಯಬೇಕು. ಇಲ್ಲದೆ ಇದ್ದರೆ ನಮ್ಮ ಅಸ್ತಿತ್ವವೇ ಇಲ್ಲದ ಹಾಗೆ ಮಾಡುತ್ತಾರೆ.

-


Fetching Pallavi Rao Quotes