ಪಾವನಿ ಹನಿ   (💞PgC💞)
13 Followers · 12 Following

Joined 31 May 2019


Joined 31 May 2019
12 MAY 2022 AT 4:39

ನಿನ ಪಾಪದ ಕೊಡೆ ತುಂಬಿದೆ🧎🏻‍♀️

-


8 JUN 2019 AT 12:47

ಕರುಣೆ ಇಲ್ಲದ ಅತ್ತೆ ಗೆ ಸೊಸೆ ಆಗಬಾರದು

ಅಪ್ಪುಗೆ ನೀಡುವ ಅತ್ತ್ರೆ ಸೇವೆ ಮರಿಬಾರದು

ಮುದ್ದುಲಕ್ಶ್ಮಿ ಸೀರಿಯಲ್ ಅಂತಹ ಅತ್ತೆ ಸಿಕ್ಕಿದ್ರೆ ಕೈಮುಗಿಯಬೆಕು ದೇವರಿಗೆ ಸಮ ನೋಡ ಬೇಕು

-


13 NOV 2021 AT 15:26

ಪ್ರೀತಿ ಎಂದರೇನು. ನಿಮ್ಮ ಸ್ವಂತ ಸಂತೋಷಕ್ಕಿಂತ ಇನ್ನೊಬ್ಬ ವ್ಯಕ್ತಿಯ ಸಂತೋಷವು ಹೆಚ್ಚು ಮುಖ್ಯವಾಗುವುದು

-


27 AUG 2021 AT 9:33

ರೋಲ್ಡ್ ಗೋಲ್ಡ್ ಹೊಸದಲ್ಲಿ ಚೆನ್ನಾಗಿ ಹೊಳೆಯುತ್ತದೆ, ಆದರೆ ಸ್ವಲ್ಪ ದಿನ ಆದ್ಮೇಲೆ ಅದರ ನಿಜ ಬಣ್ಣ ಕಳೆದುಕೊಂಡು, ಅಸಲಿ ಬಣ್ಣ ಗೊತ್ತಾಗುತ್ತೆ! ಹಾಗೆ ಮನುಷ್ಯರು ಕೂಡ!

-


26 AUG 2021 AT 19:56

ನೂರು ಮನಸ್ಸುಗಳ ನೋಯಿಸಿ ಹಚ್ಚಿದರೇನು ದೇವರ ಮುಂದೆ ದೀಪ !!!ತಡೆಯುವುದೇನೋ ಅದು ನೊಂದ ಮನಸುಗಳು ನೀಡುವ ಶಾಪ ..!!!

-


29 OCT 2020 AT 19:38

Job goskara interview ge hodaga Alli modlu salary bagge mathadodilla Nale enda edu nim office, edu nim kelsa, edu nim seat, edu
nim sontha office ankoli anthare amele thap maddaga raja hakdaga baiyodu Edde eruthe...adru employ manasalli avathinda kelsa bidovaragu edu namdu nam kelsa antha prethi vishwasa bayadind kelsa madthare...

Ade rethi
Ond Hennu manege hodaga alli jana edu nam mane edu namdu antha heldaga edu namdu evr nammavr ano bavane bande baruthe sanna putta jagala adru nam avre alwa ano adjustment eruthe...one vele bere rethi treat madidre konegaligelli evr nam avralla edu namdalla andahage nadkolodu Edde eruthe nav yen kodthivo adke duppatu nav padkobekaguthe nenapirli vayasadaga namna kalaji madovr beke horthu bavanegalu eldiro manegalu jeva eldiro duddu alla

-


29 OCT 2020 AT 9:39

ಕಾಮುಕ ನ ಹೆಂಡತಿ ಸುಂದರಿ ಆದರು ಅವನ ಕಣ್ಣಿಗೆ ಬೇವಿನ ಮರೆ ಅಂತೆ ಕಾಣುತ್ತಾಲೇ, ಕಂಡವರ ಹೆಂಡತಿ ಕುರೂಪೀ ಆದರೂ ಕಾಮುಕನಿಗೆ ಸುಂದರೀಯಾಗಿ ಕಾಣುತ್ತಲೇ, ಅಂತವ್ನು ಮುಂದೊಂದಿನ ಕುರೂಪೀಯಾಗಿ ಹೊಗುತ್ತಾನೇ

-


6 OCT 2020 AT 16:07

ಮೂರ್ಖನನ್ನು ಸರಿಪಡಿಸೊದಕ್ಕೆ ಹೋಗಬೇಡಿ, ಅವರು ನಿಮ್ಮನ್ನು ದೂಷಿಸಿ ದ್ವೇಷಿಸುತ್ತಾರೆ. ಬುದ್ಧಿವಂತನನ್ನು ಸರಿಪಡಿಸಿ ಅವರು ನಿಮ್ಮನ್ನು ಮೆಚ್ಚುತ್ತಾರೆ.

-


14 MAY 2020 AT 12:25

ಹೆಂಡತಿ ಮುಖದಲ್ಲಿ ನಗು ಬಯಸುವವರು ಹೆಂಡತಿ ನಾ ಪ್ರೀತಿಸುವ ಗಂಡ ಯಾವತ್ತಿಗೂ ತಪ್ಪು ಮಾಡಲ್ಲ....
ಹಾ ಯೋಚನೆ ಕೂಡಾ ಮಾಡಲ್ಲ 🙂

-


14 MAY 2020 AT 11:54

ನಾನು ಮೊದಲು ದೇವರಲ್ಲಿ‌ ಕೆಲ್ತಿದ್ದೆ
ದೇವ್ರೆ ನಮ್ಮಿಬ್ರನ್ನ ಯಾವತ್ತು ದೂರ ಮಾಡಬೇಡ ಅಂತ
ಆದ್ರೆ ಈಗ ಇಂತ ವ್ಯಕ್ತಿ ನಾ ನನ್ ಜೀವನದಲ್ಲಿ ಯಾಕ್ ತಂದೆ ಅಂತ ಕಣ್ಣೀರು ಹಾಕ್ತಿದ್ದೀನಿ 😔😔😔😔

-


Fetching ಪಾವನಿ ಹನಿ Quotes