5 OCT 2019 AT 21:02

ಅಭಿನಂದನಾ ಪತ್ರ
🌹🌹🌹🎀🎀🎀🌹🌹🌹
ನಾನು ನೀಡಿದ ಹೆಸರಿನ ಕೊಲಾಬ್ ಚಾಲೆಂಜ್ನಲ್ಲಿ
ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.
ಈಗಲೂ ನಾನು ನೀಡಿದ ಚಾಲೆಂಜ್ಗೆ ಕೊಲಾಬ್ ನಡೆಯುತ್ತಲೇ ಇದೆ. ಈವರೆಗೂ 55 ಜನ ಭಾಗವಹಿಸಿದ್ದು, ನಿಮ್ಮಲ್ಲೆರ ಬರಹಾಸಕ್ತಿ ಅಮೋಘವಾದರೆ, ನಿಮ್ಮ ಬರವಣಿಗೆಯ ಶೈಲಿ ಅನನ್ಯವಾದದ್ದು.
🌷🌺🌸🌷🌺🌸🏵🏵🏵🌷🌺🌸🌷🌺🌸
ನನ್ನ ಪಾಲಿಗೆ ಅತ್ಯಂತ ಸಂತೋಷದ ವಿಷಯವೆಂದರೆ ನೀವೆಲ್ಲರೂ ಬರವಣಿಗೆಯ ನಿಯಮವನ್ನು ಪಾಲಿಸಿದ್ದು. ಯಾರೊಬ್ಬರು ನಿಯಮ ಮೀರದೆ ಬರವಣಿಗೆಯ ಪಾವಿತ್ರ್ಯತೆಯನ್ನು ಕಾಪಾಡಿ, ಬರಹಗಾರರ ಘನತೆಯನ್ನು ಉಳಿಸಿಕೊಂಡಿದ್ದಕ್ಕೆ ನಾನು ನಿಮಗೆಲ್ಲರಿಗೂ ಋಣಿ.
🙏🙏🙏🙏🙏

- Anil