ಯಾರು ಯಾವಗ ಪರಿಚಯ ಹಾಗಿ ಯಾರು ಯಾರನ್ನು ಯಾವಾಗ ಬಿಟ್ಟು ಹೊಗುತ್ತಾರೋ ಗೊತ್ತಿಲ್ಲ...... ಯಾರು ಯಾರನ್ನು ಬಿಟ್ಟು ಹೋದರು ಬಾಳ ಪಯಣದಲ್ಲಿ ನಡೆದು ಹೋಗಲೇ ಬೇಕು.. ಏಕೆಂದರೆ ಇದು ಜೀವನ🤔😕
-
ಜೀವನದಲ್ಲಿ ಪ್ರೀತಿ ಎಂಬ ಎರಡು ಅಕ್ಷರದ ಪದಕ್ಕೆ ಎಷ್ಟೋ ಮುಗ್ದ ಜೀವಿಗಳು ಬಲಿಯಾಗುತ್ತಿದ್ದೆ.. ಮೋಸದ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಯಾರೂ ಬೆಲೆ ಕೊಡುವುದಿಲ್ಲ😢 ಮೋಸದ ಪ್ರೀತಿಗೆ ಜನರು ಬೇಗ ಮಾರುಹೋಗಿತ್ತಾರೆ.. ಆದರೆ ನಿಜವಾದ ಪ್ರೀತಿ ಮಾಡಿದ ಮುಗ್ದ ಹೃದಯಗಳಿಗೆ ಬರೀ ನೋವೆ ಸಿಗುತ್ತದೆ... ಪ್ರೀತಿನಾ ಪ್ರೀತಿಯಿಂದ ಪ್ರೀತಿಸಿ ಆಗ ಆ ಪ್ರೀತಿ ಯಾವಾಗಲೂ ಜೊತೆಯಲ್ಲಿಯೇ ಇರುತ್ತಾರೆ😩😥 ಭಾವನೆಗಳ ಸರದಾರ ನಿಮ್ಮ ಪ್ರೀತಿಯ ಓಂ ಸಾಯಿ ರಾಮ್ ಸಾಯಿ ಅನುಯಾಯಿ
-
ನಾನು ಯಾರು!?. ಶಾಂತ ಮನಸ್ಸು ಶಾಂತಿ ಮತ್ತು ಸಮತೋಲನವನ್ನು ಪಡೆಯುತ್ತದೆ
🙏 ಸಾಯಿ ಅಪ್ಪಾಜಿ ನಂಬಿ ಕೆಟ್ಟವರಿಲ್ಲ 🙏
ಓಂ ಸಾಯಿ ರಾಮ್ ಸಾಯಿ ಅನುಯಾಯಿ-
ಈ ಪರಿಸ್ಥಿತಿಯಲ್ಲಿ
ನಿಮ್ಮನ್ನು ನೋಡಿ
ನಾನು ಚಿಂತೆ ಮಾಡುತ್ತೇನೆ ಮತ್ತು
ನಾನು ನಿಮಗೆ ಎಲ್ಲಾ
ಸಹಾಯವನ್ನು ನೀಡುತ್ತೇನೆ
ಎಂದು ನಾನು ನಿಮಗೆ
ಭರವಸೆ ನೀಡುತ್ತೇನೆ-
ಸ್ವಾಮಿ ಮನಸ್ಸು ತುಂಬಾ ಬಾರಾ ಆಗಿದೆ...
ನನ್ನ ಕನಸುಗಳು ಹಾಗೆ ಉಳಿದಿದೆ
ನಮ್ಮ ಬೇಡಿಕೆ ಕೈಹಿಡಿದು ಕಾಪಾಡು ನನ್ನಪ್ಪ ಸಾಯಿ-
ಜೀವನದ ಪರೀಕ್ಷೆಗಳ ಬಗ್ಗೆ ಏಕೆ ಚಿಂತಿಸುವೆ. ಪರೀಕ್ಷೆಯು ಬರುತ್ತದೆ ಹಾಗೂ ಹೋಗುತ್ತದೆ. ಆದರೆ ನಾನು ನಿನ್ನನ್ನು ರಕ್ಷಿಸಲು ಸದಾ ಇರುವೆ.
-
All Good and Bad Depend On Humans Karma. Good Karma Always Win.....
-
The time is very near to see my miracle, be Happy children..!!
-Allah Maalik-
I forgot your name...can I Call you 'MINE'? In that case, I forgot my name too, you can call me "YOURS'
( Sai Paaaa )-
ನಿನ್ನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇಲ್ಲೇ ಇದೆ. ನೀನು ನನ್ನಲ್ಲಿ ಏಕಾಗ್ರತೆ ಇಡು. ನಾನು ಎಲ್ಲವನ್ನೂ ನೋಡಿಕೊಳ್ಳುವೆ. ಸಾಯಿ ಅಪ್ಪಾಜಿ
-