ಅವಳು..!
ನಂಬಿಕೆ ಅನ್ನುವ ಪದವಿಗೆ
ಪ್ರತ್ಯಕ್ಷ ಸಾಕ್ಷಿಯಾಗಿದ್ದಳು,
ನಾನು..!
ನಂಬಿಕಸ್ಥ ಎನ್ನುವ ಹೆಸರಿಗೆ
ಸೂಕ್ತ ಉದಾಹರಣೆಯಾಗಿದ್ದೆ,
ಸತ್ಯವೇನೆಂದರೆ;
ಅವಳು ನಂಬಿಸಿ
ಒಳ್ಳೆವಳಾದಳು..
ನಾನು ನಂಬಿ
ಕೆಟ್ಟವನಾದೆ...
-
ಒಂಟಿ ಬದುಕು
(🖋️ತ್ಯಾಗಮಯಿ ನಂದು...)
297 Followers · 42 Following
ನಾನು ಭೂಮಿಗೆ ಬಂದಿದ್ದು ೧೫ ಜುಲೈ೧೯೯೫... ಅಂದೆ ನನ್ನಮ್ಮ ಮರುಜನ್ಮ ಪಡೆದಿದ್ದು...
ಕಲೆಗಾರ ನಾನಲ್ಲ,
ಕವಿಗಾರ ... read more
ಕಲೆಗಾರ ನಾನಲ್ಲ,
ಕವಿಗಾರ ... read more
Joined 17 April 2020
5 JUL 2024 AT 18:05