9 OCT 2021 AT 0:05

ಓ ಸುಂದರಿ, ನಿನ್ನ ಸುತ್ತ ದುಂಬಿಯೊಂದು ಸುಳಿಯುತಿದೆ
ಅಧರಗಳ ಮಧುವ ಹೀರಲು ಹೊಂಚು ಹಾಕಿ ಕುಳಿತಿದೆ

- ಅನಸ್ನೇ