ಸರಿ ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಬಂದಿರುವೆ ......
ಮತ್ತೆ ಪದಗಳ ಜೊತೆ ಸಹವಾಸ ಬೆಳೆಸಲು.....-
ಇಂಗ್ಲಿಷ್ ಒಂದು ಭಾಷೆ ಜ್ಞಾನ ಅಲ್ಲ ...ಕನ್ನಡ ಒಂದು ಭಾವನೆ ಬರೀ ಭಾಷೆಯಲ್ಲ
ಹುಟ್ಟ... read more
Dear brother from another mother....
Yeah we didn't born together...
Yeah we didn't share blood from same mother
Yeah we didn't met untill we become mature
.......
But brothers to be honest I feel bad for not having all these .....yet I'm happy because atleast I have u now and forever ......
I Don't thank u for taking care for me
I Don't thank u for fighting for me
I Don't thank u for what all u have done .... because u have to do that as my brother...🤭-
ಹೇಳಲಾಗದೆ ಉಳಿದುಕೊಂಡ ಮಾತು
ತೊರ್ಪಡಿಸದೆ ಬಿಚ್ಚಿಟ್ಟ ಮಾತು
ಆಳದಲ್ಲೇ ಅವಿತುಕೊಂಡ ಮಾತು
ಮೌನವೇ ಮುರಿಯದ ಮಾತು-
ಬಿಸಿಲು ಹೆಚ್ಚಿ ಭೂಮಿ ಬರಡಾಗಿ
ಬದುಕೆಲ್ಲ ಬಳಲಿ ಬೆಂದಂತಾಗಿದೆ
ಬಾಳಿಗೆ ಬೆಳಕಲ್ಲ ಬೆಂಕಿ ಇಟ್ಟಂತಾಗಿದೆ
ಬದುಕ ಬೇಲಿ ಭಸ್ಮವಾಗಹೊರಟಿದೆ-
ತಂದೆ ಒಬ್ಬ ಬಡವನಂತೆ
ತನಗಾಗಿ ಏನು ಬೇಡದಂತೆ
ಎಲ್ಲ ಕೊಡುವ ಕರ್ಣನಂತೆ
ಸಾಕಿ ಸಲಹುವ ಏನು ಕಡಿಮೆಯಾಗದಂತೆ-
ಹೇ ಕೌಸಲ್ಯ ರಾಮ
ಬಣ್ಣದ ಹೂ ಮಾಡೆನ್ನನು
ನಿನ್ನ ಚರಣ ಸೇರಿ ಪುನೀತಳಾಗುವೇನು
ಹೇ ಜಾನಕಿ ರಾಮ
ಬಿದಿರಾಗಿ ಮಾಡೆನ್ನನು
ಬಿಲ್ಲಾಗಿ ನಿನ್ನೊಡನೆ ನಾನಿರುವೇನು
ಹೇ ಪಟ್ಟಾಭಿರಾಮ
ಆನೆಯನ್ನಾಗಿ ಮಾಡೆನ್ನನು
ನಿನ್ನ ಪಲ್ಲಕ್ಕಿಯ ಹೊತ್ತು ನಾ ಮೆರೆವೇನು
ಹೇ ದಶರಥ ರಾಮ
ಪಾದುಕೆಯನ್ನಾಗಿ ಮಾಡೆನ್ನನು
ನಿನ್ನ ವನವಾಸದಿ ಆಸರೆಯಾಗುವೆನು-
ಬಿಸಿಲು ಹೆಚ್ಚಿ ಭೂಮಿ ಬರಡಾಗಿದೆ
ಬದುಕೆಲ್ಲ ಬಳಲಿ ಬೆಂದಂತಾಗಿದೆ
ಬಾಳಿಗೆ ಬೆಳಕಲ್ಲ ಬೆಂಕಿ ಇಟ್ಟಂತಾಗಿದೆ
ಬದುಕ ಬೇಲಿ ಭಸ್ಮವಾಗಹೊರಟಿದೆ-