NitiN   (निTiನ್ 🕊 ರಂಗಪ್ರಿಯ)
382 Followers · 167 Following

read more
Joined 23 July 2018


read more
Joined 23 July 2018
17 DEC 2023 AT 12:34

ಬರಹಕ್ಕೆ ಇಲ್ಲಿಗೆ ವಿದಾಯ...

ವಂದನೆಗಳು

-


2 MAY 2023 AT 13:17

ಬರವಣಿಗೆಯ ಕಸುವೇ ಆರಿದೆ....

ಈ ಉರಿಗೆ

-


7 APR 2023 AT 19:37

ಆಸ್ಪತ್ರೆಯೆಂಬುದು ಹಲವು ಭಾವಗಳ ಸಾಗರ

-


31 DEC 2022 AT 21:55

ಬದುಕಬೇಕು ಬವಣೆಗಳ ಬಗಲಲ್ಲಿರಿಸಿ,
ನಗಬೇಕು ನೋವುಗಳ ನೆರಿಗೆಯಲ್ಲಿರಿಸಿ,
ಮಾತಿಗಿಳಿಯಬೇಕು ಕಡಲ ಅಲೆಯಂತೆ,
ಮೌನಿಯಾಗಬೇಕು ಕಾಡಿನ ದಾರಿಯಂತೆ,
ಬೆಳಗುತಿರಬೇಕು ಬೀದಿ ದೀಪದಂತೆ.

-


31 DEC 2022 AT 21:55

ಬದುಕಬೇಕು ಬವಣೆಗಳ ಬಗಲಲ್ಲಿರಿಸಿ,
ನಗಬೇಕು ನೋವುಗಳ ನೆರಿಗೆಯಲ್ಲಿರಿಸಿ,
ಮಾತಿಗಿಳಿಯಬೇಕು ಕಡಲ ಅಲೆಯಂತೆ,
ಮೌನಿಯಾಗಬೇಕು ಕಾಡಿನ ದಾರಿಯಂತೆ,
ಬೆಳಗುತಿರಬೇಕು ಬೀದಿ ದೀಪದಂತೆ.

-


31 DEC 2022 AT 21:50

ಸೋತ ಮನ, ಸೋತ‌ ಕಂಗಳು, ಸೂತಕದ ಜೀವ, ನಿಂತ ಬದುಕು ವಿದಾಯವ ಸಲ್ಲಿಸುತಿದೆ 2022.

ಮರೆತವರ ನಡುವೇ
ನಿನ್ನವರೆಂಬುದಿಲ್ಲಿ ಬರೇ ಸೊನ್ನೆ...

-


20 DEC 2022 AT 18:58

ಅವಳು ಒಂದು ದೇಹವಲ್ಲ
ಅವಳು ನನ್ನ ದೇಹದ
ದಾಹವೂ ಅಲ್ಲ!
ಅವಳು ಅಮೂರ್ತ
ಭಾವಕೆ ಅಂಟಿದ ಆತ್ಮ

#ವಸು

-


14 DEC 2022 AT 15:55

ಈ ಮದಿ ಮನಿಯಂಗ್ ಒಂದೇ ತರ ಯುನಿಫಾರ್ಮ್ ಹೈಕಂತ್ರ್ ಅಲಾ.. ಅವರನ್ನೆಲ್ಲಾ ಕಂಡ್ರೇ ಪಾಪ ಅನ್ಸುದ್ ನಂಗ್..!

-


14 DEC 2022 AT 8:03

ನೇಸರನ ಬೆಳಗು
ಬರೇ ಧರಣಿಗಲ್ಲ,
ಇಹದ ಪ್ರತಿ ಮನ ಮನಕೂ

-


13 DEC 2022 AT 21:20

ಧರಣಿಯೂ ಹೆಣ್ಣೂ
ಅಗಾಧತೆಯ ನೋವು ಒಡಲೊಳಗೆ ಇದ್ದರೂ,
ನಳನಳಿಸುವ ನಿತ್ಯ ಸಿರಿ

-


Fetching NitiN Quotes