nirkara   (ನಿರ್ಕರಾ)
134 Followers · 3 Following

Joined 2 April 2020


Joined 2 April 2020
23 JAN 2022 AT 20:41

ಸಂತೋಷವ ಕೊಟ್ಟು ಸಂಪ್ರೀತಿಯ ಪಡೆಯುವ ಪರಿ.
ಒಲವಿನಂತರಾಳದ ಅಳಿಸಲಾಗದ ಭಾವನೆ ಕೊಡುಗೆ.

-


14 MAR 2021 AT 21:06

ಕವಿ ನಾನಲ್ಲ ಕವಿತೆ
ಬರೆದು ಹಾಡಲು
ಗೆಳತಿಯೇ!!

-


29 OCT 2021 AT 14:23

ನಮ್ಮ‌ ರಾಜರತ್ನನನ್ನು ನಮಗೇ ಕೊಟ್ಟುಬಿಡು 😭

-


29 OCT 2021 AT 10:19

ಅವಕಾಶಗಳಿಗೆ ಕಾಯಬಾರದು
ಅವಕಾಶಗಳನ್ನು ಸೃಷ್ಟಿಸಬೇಕು

-


28 OCT 2021 AT 20:13

ಅವಳ ಸೌಂದರ್ಯ ಒಂದು ಬಾಡದ ಹೂ ಇದ್ದಂತೆ
ತನು ಬಾಡಿದರೂ ಮನವೆಂದೂ ಬಾಡದ ಮಲ್ಲಿಗೆ

-


28 OCT 2021 AT 14:36

ನನ್ನ ಹೃದಯವ ಕದ್ದರು
ಈ ಉಸಿರೇ ನಿಂತರೂ
ನಿಲ್ಲದು ನೆನಪುಗಳ ತುಂತುರು

-


28 OCT 2021 AT 11:32

ಶ್ವಾಸದಲ್ಲಿ ನೀನು, ವಾಸವಿದ್ದ ಮೇಲೆ
ಆತ್ಮದಲ್ಲಿ ನೀನು, ಕಲೆತು ಹೋದ ಹಾಗೆ
ನೀರಿನಲ್ಲಿ ಅಡಗಿಕೊಂಡು, ಗಾಳಿಯನ್ನು ಹಿಡಿದುಕೊಂಡು
ನೀನು ಸನಿಹ ಬಂದ ಮೇಲೆ... 😍😍😍

-


27 OCT 2021 AT 20:18

ನಿಶೆಯ ನಶೆ
ಜಾರುವ ಮುನ್ನ ಮನದ
ಉಷೆ ಬೆಳಕಾಯಿತು

-


27 OCT 2021 AT 10:32

ಈ ಜಗತ್ತಿನಲ್ಲಿ ಯಾವುದೂ ನಮ್ಮದಲ್ಲ ಈ ಕ್ಷಣ ಬದುಕುತ್ತಿರುವ ಸಮಯ ಮಾತ್ರ ನಮ್ಮದು ಅಷ್ಟೆ ಸತ್ಯ.

-


26 OCT 2021 AT 21:50

ಚಲಿಸುವ ಕಾರ್ಮೊಡಗಳು ಸುರಿಸುವ ಮಳೆ ಹನಿಗಳ ರಿಂಗಣ, ಬೀಸುವ ಗಾಳಿಯ ಆವೇಗ, ನಿಶ್ಯಬ್ದ ವಾತಾವರಣದಿ ಹೆಜ್ಜೆ ಸಪ್ಪಳದ ಮಾಯೆ, ಕಣ್ತೆರೆದರೆ ಕಾಣುವ ಕಾರ್ಗತ್ತಲ ಸುಳಿಯ ಸೆಳೆತವೇ ಈ ಕಾರಿರುಳ ನಿಜವಾದ ಸ್ನೇಹಿತ.

-


Fetching nirkara Quotes