Just learn, whatever
Life has in it's syllabus🙃-
ಕಾಣುವ ಕನಸು
ಸಾಧಿಸುವ ತನಕ ನಿನ್ನ ಸ್ವತ್ತು,
ತದನಂತರ ಅದೇ,
ನಿನ್ನ ಎಲ್ಲೆಗಳಿರದ ಜಗತ್ತು.-
Ones who stay even
for your worst times
are the ones you
should stay with,
for thier's.-
ಬೆರೆತೆ ನೀ ನನ್ನೊಲವಿಗೆ,
ನಾ ಅರಿವ ಮುನ್ನ,
ಸೋತ ಹೃದಯಕೆ
ತರಿಸಿರುವೆ ಗೆಲುವ ಹುರುಪನ್ನ,
ಈ ನಡುವೆ,
ನಿನ್ನ ನಗೆಯುಂಟು ಮಾಡಿದೆ,
ಬಿಡಲಾಗದ ಅಮಲನ್ನ.-
Self thought taught me a thought. That thought ,you thought that I taught you the thought.
-
Great ideas too are baseless
in the beginning.
Depends on the ones
into it to make out.-
ಭಾಷೆ ಅಲ್ಲ ಭಾವನೆಗಳಿಗಾಗಿ ಕನ್ನಡ,,
ಬದುಕು ಅಲ್ಲ ಜೀವನವೇ ಕನ್ನಡ,,
ಹೆಸರಿನಲ್ಲಿ ಅಲ್ಲ ಉಸಿರಲ್ಲಿ ಕನ್ನಡ,,
ಸ್ವಾರ್ಥ ಅಲ್ಲ ಸ್ವಾಭಿಮಾನವೇ ಕನ್ನಡ,,
ಆಸೆ ಅಲ್ಲ ಆಸರೆಯೇ ಕನ್ನಡ,,
ನನಗೆ ಕನ್ನಡಕ್ಕಿಂತ ದೊಡ್ಡವರು ಯಾರಿಲ್ಲ ,,
ಕನ್ನಡಕ್ಕಿಂತ ಮಿಗಿಲಾದದು ಯಾವುದು ಇಲ್ಲ,,
ಕನ್ನಡ ಬಿಟ್ಟರೆ ಬೇರೆನೋ ಗೊತ್ತಿಲ್ಲ,,
ಇದ್ದರು ಕನ್ನಡ, ಹೋದರು ಕನ್ನಡ ,,
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ .
ಪ್ರಮೋದ್ ವೇಂದ್ರ ( PV13 )..-
Get ready to fight
for what matters,
and not
for what shatters.-