Nikhil Sakleshpur  
12 Followers · 15 Following

Joined 19 September 2018


Joined 19 September 2018
7 AUG 2022 AT 9:49

ನವನವೀನ ನಗುವಿನರಸಿ,‌
ನಗೆಯ ತೋಟದ ಪುಷ್ಪದರಸಿ,
ಮದುರ ಕಾವ್ಯದ ಮೊದಲ‌ಸಾಲು,
ನಾಚಿ ನಲಿವ ನಾಟ್ಯ ನವಿಲು,
ಮುಗ್ದತೆ-ಮೌನ ನಿನ್ನ ಮೂಗುತಿ
ಸರಳತೆ-ಸೌಮ್ಯತೆ ನಿನ್ನ ಕೀರ್ತಿ,
ನಿನ್ನ ಸ್ವರವೇ ಸುಮಧುರ ಸಂಗೀತ,
ಕಣ್ಣ ರೆಪ್ಪೆಯೇ ನಿನಗೆ ಕಾಡಿಗೆ,
ಅನುದಿನ ಹೊಸತನ, ಇಂದು ನಿನ್ನ ಜನ್ಮದಿನ,
ನಗು ನಗುತಾ ಬಾಳು ನೀ ಅನುಕ್ಷಣ,
ನಿನ್ನ ಪ್ರೀತಿ ನನಗೆ ಆಸ್ತಿ! ❤
ಹುಟ್ಟು ಹಬ್ಬದ ಶುಭಾಶಯ, ಅನನ್ಯ.😍

-


5 JAN 2022 AT 11:53

ಅರಿವಿರದ ಹರೆಯದಲ್ಲಿ ಅರಿತಿರುವೇ  ನೀ…
ಈ ಆಗಸದಂತ ಅಮೂಲ್ಯವಾದ ಬಾಳ,
ಆಡಂಬರ-ಆಭರಣಕ್ಕೆ ನಿಲುಕದ  ನವಿಲಿನಂದದ 
ನವತರುಣಿ,
'ಅನನ್ಯ' ಪ್ರೆತಿಬೆಯ ಅರಗಿಣಿ, 
ವಿದ್ಯೆ ವಿನಯ ಹೊಂದಿದ ವಿಜ್ಞಾನದ ವಿದ್ಯಾರ್ಥಿನಿ.
'ಅ'ರಿತು 'ನು'ಡಿಯುವ 'ಅನು' ಎಂಬ ಹೆಸರಿನ ಅಪ್ಸರೆ ನೀ.
ಅನು'ದಿನವೂ' ಅನುಕ್ಷಣವು ಆನಂದದಿ ಬಾಳು ನೀ.
ವಿನಮ್ರ ವಿಸ್ಮಯ ಮನಸ್ಸಿನ ನನ್ನ ಮುದ್ದು ತಂಗಿ ನೀ.

-


22 AUG 2021 AT 7:37

ಸದಾ ಅಣ್ಣಂದಿರ ಮಾತನ್ನು ಗೌರವಿಸುವ,!
ಪ್ರೀತಿಸಿದ ಹುಡುಗನಿಗಾಗಿ ಅಣ್ಣಂದಿರನ್ನು ನಿಂದಿಸದ,!!!
ಕೊಟ್ಟ ಮಾತಿನಂತೆ ನಡೆದುಕೊಳ್ಳುವ,!!!
ಸುಳ್ಳಿನಿಂದ ಅಣ್ಣನಿಗೆ ನಂಬಿಕೆದ್ರೋಹ ಮಾಡದ,!!!
ಇನ್ನೊಬ್ಬರ ಮಾತಿಗೆ ಮರುಳಾಗಿ ಅಣ್ಣಂದಿರ ದ್ವೇಷ ಮಾಡದ, ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ ನೀಡಿದ ಪ್ರೀತಿ, ಮಮತೆ ಎಂದಿಗೂ ಮರೆಯದ, ನಿಶ್ಕಲ್ಮಶ ಮಗುವಿನ ಮನಸ್ಸಿನ ತಂಗಿಯಂದರಿಗೆ, ರಕ್ಷ ಬಂದನದ ಶುಭಾಶಯಗಳು.

-


19 JUL 2021 AT 14:12

ನಿಶ್ಚಿತ....
ಕಣ್ಣಿನ ಕಮಲದಿ ಹೊಂಗಿರಣ ಚೆಲ್ಲುತ..
ಮುಂಗುರುಳೊಂದಿಗೆ ಮಂದಹಾಸದ ನಗೆ ಬೀರುತ,
ಮನದಾಳದ ಮಾತಿನಿಂದ ಮನಸೂರೆಗೊಳಿಸುತ,
ನಗು ನಗುತಾ ಬಾಳು ನೀನು ನೂರು ಕಾಲ.
ನಿಶ್ಚಿತ...

-


20 MAY 2021 AT 21:56

ಬಾಸ್ಕರ ಸೃಷ್ಟಿಸಿದ ಭೂಲೋಕದ ಸ್ವರ್ಗದಲಿ
ಬಾನಂಗಳಕ್ಕೆ ಹಂಚಿದೆ ಭಾವನೆಗಳನ್ನು
ಹರ್ಷದಲಿ ಮಿಂದೆದ್ದು ಕಳೆದೆ ಸವಿ ಕ್ಷಣವನ್ನು
ಕಿರಣಗಳು ಕಣ್ತುಂಬಿ ಮರೆತೆ ಕಳವಳಗಳನ್ನು!.

-


9 JAN 2021 AT 8:47

Every act of their should be considered for respect & disrespect, because we have provided them lot of respect, hence they are proved worthless to take a respect, it is our duty to provide them disrespect.

-


15 DEC 2020 AT 10:01

ಕರ್ನಾಟಕದಲ್ಲಿದ್ದು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡುವ ಕೆಲವು ಕೀಟಗಳಿಗಿಂತ,

ಅಮೇರಿಕದಲ್ಲಿದ್ದು ಕನ್ನಡ ಕಲಿಯಲು ಹಾತೊರೆಯುತ್ತಿರುವ ಅಮೇರಿಕಾದ ಮಕ್ಕಳೇ ಲೇಸು. 💛❤

-


1 NOV 2020 AT 11:44

ಕಹಿಯಾದರು ಸತ್ಯ👇
ಪರಭಾಷ ಚಿತ್ರ ನೋಡಿ, ಹಾಡುಕೇಳಿ,ಇಂಗ್ಲಿಷ್ ಮಾತನಾಡಿದ ತಕ್ಷಣ ಬುದ್ದಿವಂತರಾಗುತ್ತೇವೆ ಅಂದುಕೊಂಡಿರುವ ಅತೀ ಬುದ್ಧಿವಂತರೆ, ಮೊದಲು ಮಾತೃಭಾಷೆ ಮಹತ್ವ ತಿಳಿಯಿರಿ,!! ಕಸ್ತೂರಿ ಸುಗಂಧ ಗೊತ್ತಿಲ್ಲದ ಕತ್ತೆಗಳೆಲ್ಲ ಇಂದು ಕರಾಳ ದಿನ ಆಚರಿಸಲು ಯತ್ನಿಸುತ್ತಿವೆ, ಬೇರೆ ಊರಿನಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತವರಿಗೆ ಇರುವಂತ ಯ್ಯೋಗ್ಯತೆ ಕೊಡ‌‌ ಇಲ್ಲೆ ಹುಟ್ಟಿದ ಕೆಲವರಿಗೆ ಇಲ್ಲಾ,!! ಮಾತೃಭಾಷೆ ಮಹತ್ವ ಮುಟ್ಟಾಳರಿಗೆ ಎಂದಿಗೂ ಅರಿವಾಗುವುದಿಲ್ಲ!!, ವೀರ ಸಾವರ್ಕರ್ ಹೇಳುವಂತೆ ಮಾತೃಭಾಷೆಗೆ ಗೌರವಿಸದವ ಎಂದಿಗೂ ದೇಶಭಕ್ತನಾಗಲಾರ!!. ವರ್ಷಕ್ಕೆ ಒಮ್ಮೆ ಕರ್ನಾಟಕ ರಾಜ್ಯೋತ್ಸವ ಬಂದರು ಅವಿವೇಕಿಗಳಿಗೆ ಅದರ ಅರಿವೇ ಇಲ್ಲಾ.!! ಕನ್ನಡಕ್ಕೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ, ಬೇರೆ ಭಾಷೆಗೆ ಯಾಕೆ ಲಬಿಸಿಲ್ಲ ಎಂದು ಯೋಚಿಸದ ಕತ್ತೆಗಳು,! ಬೇರೆ ಬಾಷೆ ಚಲನಚಿತ್ರ, ಹಾಡುಗಳೆ ಶ್ರೇಷ್ಠ ಅಂದುಕೊಂಡಿದ್ದಾರೆ, ಅಷ್ಟಕ್ಕೂ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಮಾಡಿರುವ ಅನ್ವೇಷಣೆಗಳು ಹೊಸ ಪ್ರಯತ್ನಗಳು, ಕಣ್ಣು ಇದ್ದು ಕುರುಡರಾದವರಿಗೆ ಹೇಗೆತಾನೆ ಕಾಣಬೇಕು.!!

-


1 OCT 2020 AT 21:04

'Literacy' is when your protest is not be imposed by any politics and the people who protesting today should must be protest against criminal activity done by any people tomorrow, without considering political view or religious view, without doing this, only scolding our law, our society & our government, what is the benefit?. first we should learn to protest against all criminals at all the time, protest should not be based on politics & time.

-


1 OCT 2020 AT 20:04

ಪೋಲೀಸ್ ಸ್ಟೇಷನ್‌ ಗೆ ಬೆಂಕಿ ಹಚ್ಚಿದಾಗ!
ಪೋಲೀಸರ ಮೇಲೆ ಹಲ್ಲೆ ಮಾಡಿದಾಗ!
ಸಾರ್ವಜನಿಕ ಆಸ್ತಿ ದ್ವಂಸ ಮಾಡಿದಾಗ!
ಮಾಧ್ಯಮದವರ ಮೆಲೆ ಹಲ್ಲೆ ಮಾಡಿದಾಗ!
ಕೋವಿಡ್ ವಾರಿಯರ್ಸ್‌ ಮೆಲೆ ಹಲ್ಲೆ ಮಾಡಿದಾಗ!
ಅತ್ಯಾಚಾರವಾದಾಗ!,
ರಾಜಕಾರಣಿಗಳಂತೆ, ಧರ್ಮ, ಜಾತಿ ಆಧಾರದ ಮೇಲೆ ವಿರೋಧ ಮಾಡದೆ, ತಪ್ಪು ಯಾವ ವೆಕ್ತಿ ಮಾಡಿದ್ದರು ಅದನ್ನು ವಿರೋಧಿಸಿದ್ದರೆ ಇಂತಹ ಕರಾಳ ದಿನಗಳು ಮತ್ತೆ ಮರುಕಳಿಸುವದಿಲ್ಲ, ಈಗಿನ ಅತ್ಯಾಚಾರದ 'ವಿರೋಧ' ಕೇವಲ ಆ ರಾಜ್ಯದ ಪಕ್ಷದ ಆಧಾರದ ಮೇಲೆ ಹೆಚ್ಚು ಯೋಜಿತವಾಗಿದೆಯೆ ವಿನಹಃ, ಪ್ರಾಮಾಣಿಕ ವಾಗಿ, 'ಅತ್ಯಾಚಾರಿಗಳ' ವಿರುದ್ಧ ಹೋರಾಟ ಮಾಡವವರು ತೀರ ಕಡಿಮೆ.

-


Fetching Nikhil Sakleshpur Quotes