ಸಂದಿಗ್ಧತೆಯಲ್ಲಿರುವೆ ನಾನು
ಯೋಚನಾ ಲಹರಿಯು ನಿಜವೇನು ?
ಕೇಳಲು ಹೃದಯವನ್ನು
ಉತ್ತರವಿರುವುದೇ ಸಂದಿಗ್ಧತೆಯಲ್ಲಿ ಎನ್ನುವುದೇನು!!
-
Niharika N Achar
(Niharika Acharya)
1.6k Followers · 141 Following
ಕಲಾಭಿಮಾನಿ ✨
ಕನ್ನಡತಿ ❤️
ಕನ್ನಡತಿ ❤️
Joined 18 March 2019
24 JAN 2022 AT 0:01
23 JAN 2022 AT 23:59
ಸಂದಿಗ್ಧತೆಯಲ್ಲಿರುವೆ ನಾನು
ಯೋಚನಾ ಲಹರಿಯು ನಿಜವೇನು ?
ಕೇಳಲು ಹೃದಯವನ್ನು
ಉತ್ತರವಿರುವುದೇ ಸಂದಿಗ್ಧತೆಯಲ್ಲಿ ಎನ್ನುವುದೇನು!!
-
12 APR 2019 AT 18:09
Writing doesn't need validation,
For,
Writing to me is Liberation..✍💌💕-
7 NOV 2021 AT 0:38
ನನ್ನ ಪ್ರೀತಿಯ ದೇವತೆ
ಕಡಲಿಗಿಂತ ಆಳವಾದ ಮಮತೆ
ನಿನ್ನ ಪ್ರೀತಿಯಲ್ಲಿಲ್ಲ ಯಾವ ಕೊರತೆ
ನಿನ್ನ ಮನಸ್ಸೊಂದು ಮಗುವಿನಂತೆ
ಕತ್ತಲಿನ ದಾರಿಯಲ್ಲಿ ನೀನಾದೆ ಹಣತೆ
ನನ್ನ ನೋವಿನಲ್ಲಿ ನೀ ಬೆರೆತೆ
ನನ್ನೆಲ್ಲಾ ಭಾವನೆಗಳ ಅರಿತೆ
ಮರೆತು ಬಿಡುವೆ ನನ್ನೆಲ್ಲಾ ಚಿಂತೆ
ಕಣ್ಣೆದುರಲ್ಲಿರಲು ನನ್ನ ದೇವತೆ
ಪ್ರೀತಿಯ ಹೇಳಲು ನಾ ಸೋತೆ
ನನ್ನ ಅಂತರಾಳವೇ ಈ ಕವಿತೆ..
-
28 MAY 2021 AT 0:34
ಕತ್ತಲಿನ ಮನಸ್ಸಿಗೆ ದಾರಿ ತೋರಿಸುವ ಹಾಗೂ ಸಂತಸದಲ್ಲಿ ಭಾಗಿಯಾಗುವ ಅಪರೂಪದ ಸಂಗಾತಿ-
16 MAR 2021 AT 21:31
She listened to her heart, pursued a dream that she longed ever since!💕-