ನೆನಪಿನ ಕವಿತೆ   (ನೆನಪಿನ ಕವಿತೆ✍️.)
69 Followers · 57 Following

ಕುರಿ ಕಾಯುವ ಹುಡುಗಿ.🦙🦙
ಭಾವನೆಯ ಜೊತೆಗಾರ್ತಿ🥰😍

ಅಪ್ಪಟ ಕನ್ನಡತಿ💛❤️
ಭಾರತಾಂಬೆಯ ಮಗಳು🧡🤍💚
Joined 18 February 2021


ಕುರಿ ಕಾಯುವ ಹುಡುಗಿ.🦙🦙
ಭಾವನೆಯ ಜೊತೆಗಾರ್ತಿ🥰😍

ಅಪ್ಪಟ ಕನ್ನಡತಿ💛❤️
ಭಾರತಾಂಬೆಯ ಮಗಳು🧡🤍💚
Joined 18 February 2021

ನನ್ನ ಬರಹಗಳನ್ನ ಒಪ್ಕೊಂಡು ಅಪ್ಪಿದ ಎಲ್ಲರಿಗೂ
ಹೃದಯ ಪೂರ್ವಕ ಧನ್ಯವಾದಗಳು.
ಎಕ್ಸಾಮ್ ಇರೊ ಕಾರಣ ಓದಿಕೊಳ್ಳುವ ಸಲುವಾಗಿ
ಈ ವೈಕ್ಯುವನ್ನು ತೊರೆಯುತ್ತಿದ್ದೇನೆ.
ಈಗಾಗಲೆ ನನ್ನ ಎಫ್ ಬಿಯನ್ನು ತೊರೆದಿದ್ದಾಗಿದೆ.
ಹೋಗ್ತೀನಿ ಮತ್ತೆ ಆದ್ರೆ ಬರ್ತೀನಿ
ಇಲ್ಲ ಅಂದ್ರೆ ಬರಲ್ಲಾ ಕ್ಷಮೆ ಇರಲಿ ಸ್ನೇಹಿತರೆ🙏🙏

-



ನೀತಿ ಹಾಗೆ
ನಿಯಮಗಳು ಇಲ್ಲಾ.
ಬಡವನ್ಮೇಲೆ
ಸಿರಿವಂತರಿಗೆ ಕೂಡ
ಲವ್ವಾಗ್ಬೋದು.
ಚಂದ ರೂಪವಂತನಿಗೆ
ಕುರೂಪಿ ಮೇಲು
ಈ ಲವ್ ಆಗ್ಬೋದು‌.
ಹೆಳಲಿಕ್ಕಾಗದು.

-



ಅದ್ಕೆ ಎಲ್ರೂ ಕೂಡ
ಸದಾ ನಗ್ತಿರಿ ನಿಮ್ಮ ಮುಖವು
ಅರಳಿದ ಹೂನಂತಿರಲಿ.
ನೀವು ಸಪ್ಪೆ ಮೋರೆಯ ಹಾಕಿ
ಬಾಡಿದ ಹೂವಿನಂತೆ
ಜೀವನದಿ ಬಳಲಿ ಬದುಕಬೇಡಿ.

-



ಅದಕ್ಕೆ ಇರಬೇಕು ನಮ್ ಎದೆಯಲಿ
ಚಂದ ಹೃದಯದ ಒಲುಮೆ.

-



ಇಲ್ಲಿ ಯಾವುದು ಸಹ ನಮ್ದಲ್ಲಾ
ಹಾಗೆಯೇ ಯಾರು ಕೂಡ ನಮ್ಮವರಲ್ಲಾ
ಕೇವಲ ವಾಸ್ತವದ ವಾತವರಣಕೆ
ಹೊಂದಿಕೊಂಡು ಜೊತೆಗೆ ಹೊಗ್ಗಿಕೊಂಡು
ಯಾರ್ಗೂ ಕಷ್ಟವಾಗ್ದೆ ಬದುಕಬೇಕು

-



ನೇರ ದಿಟ್ಟ ನಿರಂತರ.
ನಿನ್ನ ಮಾತಲಿ ಚೂರೆ ಚೂರು
ಅಂಜಿಕೆ ಅನ್ನೋದಿಲ್ಲಾ.
ಈ ಪ್ರಸ್ತುತ ವಾಸ್ತವದ ಜಗದಿ
ನಿಜವಾಗಿಯೂ ಪಕ್ಕಾ
ನಿನ್ನಂತಯೆ ಇರಬೇಕು ಕಣೊ.

-



ಅವನನ್ನು ಬಿಟ್ಟು ನಾನು
ಬಹು ದೂರಕೆ ಓಡಿ ಬಂದೆನು
ಈಗ ನೆನಪು ಕಾಡುತಿದೆ.

-



ಆ ನಮ್ಮ ಕನಸು
ಕಪ್ಪು ಬಿಳಿ, ನೋವು ನಲಿವು,
ಸುಖ ಮತ್ತು ದಖಃ.
ಮಿಶ್ರಿತವಾಗಿರಲಿ ಯಾಕೆಂದರೆ
ಜೀವನದಿ ಬರಿ
ನಲಿವೆ ಇದ್ದರೆ ಅಥವಾ ನೋವೆ
ಇದ್ದರೆ ಅದು
ನಿಜವಾಗಿಯು ಚಂದವಿರಲ್ಲಾ.

-



ಜೀವನದಲ್ಲಿ ನಮ್ಮಯ ದುಡಿಮೆಯು
ಈ ಬದುಕಿಗೆ ರಕ್ಷಣೆ ನೀಡುವ
ದೋಣಿಯ ಸಾಗಿಸುವ ಹುಟ್ಟಾಗಬೇಕು.
ಕಷ್ಟವಾದರು ಕೂಡ ಹುಟ್ಟನು
ಯಾವತ್ತೂ ಕೂಡ ನಾವು ಬಿಡಬಾರದು.
ಆಗ ಜೀವನ ಚಂದ ಸಾಗ್ತದೆ.

-



ಈ ವಾಸ್ತವದ ಬದುಕಿಗೆ
ನೇರ ದಾರಿ ಒಳ್ಳೆ ತನದ ಹಾದಿ ಹಾಗೆ
ಸಜ್ಜನರ ಜೊತೆ ಗೆಳೆತನ
ಹಿತ ನುಡಿಗಳನು ಅನುಸರಿಸಬೇಕು.

-


Fetching ನೆನಪಿನ ಕವಿತೆ Quotes