ಇಂದು ರಾಜರು ಮಂತ್ರಿಯಾಗಲು ಇಚ್ಚಿಸಿದನ್ನು ಕಂಡು ಆಶ್ಚರ್ಯವಾಯಿತು.
-
Nayan Karthik
(Creative Karthik)
501 Followers · 294 Following
Joined 7 January 2018
12 OCT 2022 AT 10:22
ಅದೊಂದು ಕಾಲವಿತ್ತು..
ಕನ್ನಡ ಸಿನಿಮಾಗಳಿಗೆ ಬೇರೆ ರಾಜ್ಯಗಳಲ್ಲಿ ಥಿಯೇಟರ್ ಗಳು ಸಿಗುತ್ತಿರಲಿಲ್ಲ.
ಇಂದು ಅದೇ ಥಿಯೇಟರ್ ಗಳಲ್ಲಿ ಕನ್ನಡ ಚಿತ್ರಕ್ಕೆ ಟಿಕೆಟ್ ಸಿಗುತ್ತಿಲ್ಲ.-
10 OCT 2022 AT 12:29
ಖಾಲಿಯಾಗುವಷ್ಟು ಡೇಟಾವನ್ನು
ಬಳಸಿ, ಪುನಃ Hotspot On ಮಾಡಿಸಿಕೊಂಡು
ಆಕೆ ಹಾಕುವ What's app Status ಎಲ್ಲವೂ ಜಾತ್ರೆ.!-
8 OCT 2022 AT 22:05
ಈ ಪ್ರೀತಿ ಅನ್ನೋದು ಚಕ್ರವ್ಯೂಹ ಇದ್ದಾಗೆ ಅದ್ರಲ್ಲಿ ನಾವ್ ಅಭಿಮನ್ಯು ತರ..
ಒಳಗ್ ಹೋಗೋಕೆ ಮಾತ್ರ ಗೊತ್ತು..-