Navina Leo   (navinA_leo)
28 Followers · 55 Following

Never forget ur base
Joined 5 June 2019


Never forget ur base
Joined 5 June 2019
24 JUL 2022 AT 12:49

ಅವಳೆಂದರೆ
ಕಾಡುತಿಹ ಒಲುಮೆ
ಕಾದಿರುವ ಕುಲುಮೆ

-


13 MAR 2022 AT 14:00

ಅವಳೆಂದರೆ
ಬಿಡದಿರುವ ನೆರಳು
ಬಿಗಿ ಹಿಡಿವ ಹುರುಳು

-


2 NOV 2021 AT 21:15

ಭಾವನೆಗಳಿಗೆ ಲಿಪಿಗಳಿಲ್ಲ.
ಆಸೆ ಮತ್ತು ಸ್ವಾರ್ಥಕ್ಕಾಗಿ,
ಬರಹದ ಕಲ್ಪನೆಗಳು ಭಾವನೆಗಳು ಅಷ್ಟೇ..!

-


30 AUG 2021 AT 19:10

ಅವಳೆಂದರೆ ಮುಂಗಾರು ಮಳೆ
ಬರಿದಾದ ದರೆಗೆ ಹಸಿರ ಕಳೆ ಬಿತ್ತಿದವಳು

-


11 MAY 2021 AT 19:13

ಮರಗಳಿಗೆ ಬೇರು ಹೇಗೋ
ಮನುಷ್ಯನಿಗೆ ದಾರಿಗಳು ಹಾಗೆ
ಬೆಳೆದು ಹೆಮ್ಮರವಾಗಲೂ...!

-


11 MAY 2021 AT 12:16

ಹುಟ್ಟು ಸಾವಿನ ನಡುವೆ ಅಂತರವಿದೆ
ಹಾಗೆ ಅದರ ನಡುವೆ ಅಂತರಂಗವು ಶುದ್ಧವಿರಬೇಕು..

-


15 APR 2021 AT 11:08

ಅವಳೆಂದರೆ
ನೆರಳಿನಲಿ ಹೊಂಗೆ
ಹರಿಯುತಿಹ ಗಂಗೆ..

-


6 FEB 2021 AT 14:18

ಅವಳೆಂದರೆ
ಸಿಹಿಗಳಲಿ ಜೇನು,
ಸುರ ಕಾಮಧೇನು.

-


5 FEB 2021 AT 17:33

ತೊರಬೇಡ ನರಮಾನವ ನಿನ್ನ ಬುದ್ದಿವಂತಿಕೆ
ಕುರಿಯೆ ಸಾಕು ಒಂದು ಮೃಗದ ಅಂತ್ಯಕ್ಕೆ...

-


5 FEB 2021 AT 9:11

ಹಣವೇ ಎಲ್ಲವೂ ದುರಾಸೆಯ ಮನಸಿಗೆ
ಗುಣವೇ ಎಲ್ಲವೂ ಮನಸಿರುವ ಜನರಿಗೆ.

-


Fetching Navina Leo Quotes