2021ರ ಕಹಿ ನೆನಪುಗಳು, ನೋವುಗಳು, ಕಷ್ಟ ಕಣ್ಣೀರು ಮರೆಯಾಗಲಿ..
2022ರ ಪೂರ್ಣ ವರ್ಷ ಪರಿಪೂರ್ಣ ಬದುಕು ನಿಮ್ಮದಾಗಲಿ..
ಎಂದಿಗೂ ನೋವುಗಳೇ ಬಾರದಂತೆ,
ನಿಮ್ಮೆಲ್ಲಾ ನೋವುಗಳು ಮತ್ತೆ ನೆನಪಾಗದಂತೆ
ಚೆಂದದ ಹೊಸದಿನಗಳು ನಿಮ್ಮದಾಗಲಿ.
ಹೊಸ ವರ್ಷದ ಶುಭಾಶಯಗಳು🤗-
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು 2022
Keep the smile, Leave the tear, Hold the laugh, Leave the pain, think of joy, forget the fear and be joyous cause it’s a new year
ಬದಲಾಗುತ್ತಿರುವುದು ವರ್ಷವೇ ಹೋರತು ನಮ್ಮ ಬದುಕು ಮತ್ತು ಭಾವನೆಗಳಲ್ಲ. ಈ ಹೊಸ ವರ್ಷ ನಿಮ್ಮೆಲ್ಲರ ಲೈಫಲ್ಲಿ ಬ್ಯೂಟಿಫುಲ್ ಹಾಗೇ ಕಲರ್ಫುಲ್ ಆಗಿರಲಿ..!! 🤗🤗❤️-
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು 2022
Keep the smile, Leave the tear, Hold the laugh, Leave the pain, think of joy, forget the fear and be joyous cause it’s a new year
ಬದಲಾಗುತ್ತಿರುವುದು ವರ್ಷವೇ ಹೋರತು ನಮ್ಮ ಬದುಕು ಮತ್ತು ಭಾವನೆಗಳಲ್ಲ. ಈ ಹೊಸ ವರ್ಷ ನಿಮ್ಮೆಲ್ಲರ ಲೈಫಲ್ಲಿ ಬ್ಯೂಟಿಫುಲ್ ಹಾಗೇ ಕಲರ್ಫುಲ್ ಆಗಿರಲಿ..!! 🤗🤗❤️-
ನಿಮ್ಮ ನಿಷ್ಕಲ್ಮಶವಾದ ಸುಂದರವಾದ ನಗುವೊಂದೆ ಸಾಕು ನಿಮ್ಮ ವ್ಯಕ್ತಿತ್ವ ಪೂರ್ತಿ ಅರ್ಥ ಮಾಡ್ಕೋಳೋಕೆ,, ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಗೊತ್ತು ನಿಮ್ಮ ಸರಳತೆ. ಕರ್ನಾಟಕದ ಪ್ರತಿ ಮನೆ ಮನೆಯಲ್ಲೂ ಕಣ್ಣೀರು ತರಿಸಿದ್ದು ನೀವು ನಿಮ್ಮ ಪಾತ್ರಕ್ಕೆ ತುಂಬಿರೋ ಜೀವಕ್ಕಿಂತ ನೀವು ನಿಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಿರೊ ಜೀವನ ಶೈಲಿ ಅಮೋಘವಾದದ್ದು ನೀವು ಎಲ್ಲರಿಗೂ ಎಂದೆಂದಿಗೂ ಸದಾ ಸ್ಫೂರ್ತಿ. ಅಪ್ಪುಗೆ ಅಪ್ಪುನೇ ಸರಿಸಾಟಿ ಬೇರಾರು ಅಲ್ಲ.ಕರುನಾಡಿಗೆ ಒಬ್ಬ ಅಪ್ಪು ಅಷ್ಟೇ. ❤️❤️
-
ಗೆಳೆತನ ಬಯಸುವುದು ಕೆಲವರ ದೌರ್ಬಲ್ಯ..,
ಆದರೆ ಅದೇ ಅವರನ್ನು ಬಲಿಷ್ಠ ವ್ಯಕ್ತಿಯನ್ನಾಗಿ ಮಾಡುತ್ತದೆ..! ಪ್ರಾಮಾಣಿಕವಾಗಿದಲ್ಲಿ ಹೆಚ್ಚು ಸ್ನೇಹಿತರನ್ನು ಪಡೆಯುವುದಿಲ್ಲ. ಆದರೆ ಉತ್ತಮರಾದ ಕೆಲವು ಸ್ನೇಹಿತರನ್ನು ಪಡೆಯುತ್ತೇವೆ...!! ☺️✌️
ಆತ್ಮೀಯ ನನ್ನೆಲ್ಲಾ ಗೆಳೆತನದ ಬಳಗಕ್ಕೆ ಸದಾ ಖುಷಿ ಸಂತೋಷ ತುಂಬಿರಲಿ..!! 😍🤗❤️
ವಿಶ್ವ ಸ್ನೇಹಿತರ ದಿನದ ಶುಭಾಶಯಗಳು
Happy friendship day 🙏-
ನನ್ನ ಪ್ರೀತಿಯ ಒಲವಿನ ಮುಗುಳುನಗೆ
ಯಾಕೊ ತುಂಬಾ
ಅಚ್ಚುಮೆಚ್ಚಾಗಿದೆ ನನಗೆ.
ಕಾರಣ ನಾನರಿಯೆ.
ನೀ ನನ್ನೊಳಗೆ ಹೊಕ್ಕು
ನಸುನಗಿಸುತ್ತಿರಬೇಕು ನನ್ನನ್ನು.
ಸದಾ ನೀನು ನನಗೆ ಕೊಡುವೆ
ಪ್ರೀತಿಯ ಕೊಡುಗೆ
ಕನ್ನಡಿಯ ಬಿಂಬದಲ್ಲಿ
ನನ್ನ ನೋಡಿಕೊಂಡಾಗೆಲ್ಲಾ
ನಿನ್ನ ತುಂಟ ನೋಟವೊಂದು
ನನ್ನ ಗಮನಿಸುತ್ತಿದೆ ಅನಿಸುವುದಲ್ಲ
ಇದರ ಕಾರಣ ನಾನರಿಯೆ.
ನಿನ್ನ ಪ್ರೀತಿಯ ನೋಟಕ್ಕೆ ನಾ ನಿನ್ನಲ್ಲೇ
ಪೂರ್ತಿಯಾಗಿ ಬಂಧಿಯಾಗಿರುವೆ
ನಿನ್ನ ಪ್ರೀತಿಯ ಅದ್ಭುತ ನೋಟಕ್ಕೆ
ಸಾಲುಗಳೇ ಸಿಗುವುದು ಅಸಾಧ್ಯ-
ಹೊಸದಾಗಿ ಆದ ನಮ್ಮಿಬ್ಬರ ಪ್ರೀತಿ ಮಾಯಾವಿ
ಸಮುದ್ರದೋಳಗಿನ ಮೀನಿನ ಹಾಗೇ ಖುಷಿಯಿಂದ ಸಂಚರಿಸುತ್ತಿದೆ
ವರ್ಣನೆಗೆ ನಿಲುಕದ ನಿನ್ನ ಹೃದಯದ ಅಂತರಾಳದ ಪ್ರೀತಿಯ ಸೋಗಸಿಗೆ ನಿನಗೇ ನೀನೆ ಸಾಕ್ಷಿ ಆ ದೇವಲೋಕದಲ್ಲೇ ಸೃಷ್ಟಿಯಾದ ಅದ್ಭುತ ಕನ್ಯೆ ನೀನು
ನನ್ನ ಸುಂದರ ಪ್ರೀತಿಯ ಕಲ್ಪನೆಗಳಿಗೆ ಸದಾ ಭಾಗಿ ನೀನು ನಿನ್ನ ಪ್ರೀತಿಗೇ ಸದಾ ನಾನು ಕನ್ನಡಿಯಂತೆ ಕಾಯುವೆ ಸದಾ ನಿನ್ನ
ಕರೆದಾಗಲೂ ಕರೆಯದೀದ್ದಾಲೂ ನೀನು ಸದಾ ನನ್ನ
ಕನಸಲ್ಲಿ ಬರುವ ಕನ್ಯೆ ನೀನು ಪೂರ್ತಿ ಹೃದಯ ಕದ್ದ ಮಾಯಾವಿ ನೀನು
-
ನಿನ್ನಿಂದಲೇ ಶುರುವಾಗಿದೆ ಪ್ರೀತಿವೆಂಬ ಅನುಬಂಧ
ನನ್ನ ಪ್ರತಿ ಕಣ ಕಣದಲ್ಲೂ ನಿನ್ನದೇ ನೆನಪು ಸಾರಿದೆ.
ನಿನ್ನ ಸೌಂದರ್ಯಕ್ಕೆ ಮಾರು ಹೋಗಿ ಪೂರ್ತಿಯಾಗಿ
ಮೌನಿಯಾಗಿಸಿಬಿಟ್ಟೀದೆ ನಿನ್ನಯ ನಾಚಿಕೆಯ ಪ್ರೀತಿ.
ನಿನ್ನ ಸುಂದರ ನಗೆಯು ಕನಸುಗಳಿಗೆ ರಂಗಾಗಿದೆ
ಹೂಗಳು ಕೂಡಾ ದುಂಬಿ ಬಿಚ್ಚಿ ಕುಣಿಯುತ್ತಿವೇ.
ಏಳೇಳು ಜನ್ಮಕೂ ನಿನ್ನ ನನ್ನ ಸಂಬಂಧ ಸದಾ
ಶಾಶ್ವತವಾಗಿರಲಿ ನನ್ನ ನಿನ್ನ ಈ ಪ್ರೀತಿಯ ಬಂಧ
-
ಪರಿಚಯಿಸಿಕೊಳ್ಳುತ್ತೇನೆ ನಿನ್ನ ಪ್ರೀತಿಉಳಿಸಿಕೊಳ್ಳವತನಕ.. ಪ್ರೀತಿ ಇನ್ನು ಪರಿಪೂರ್ಣವಾಗಿ ದಕ್ಕಿಲ್ಲ ನನಗೆ ಪ್ರೇಮದಲ್ಲಿ ನಾನಿನ್ನು ಅತೃಪ್ತ
ನೀನೇನು ನನಗೆ ಆಹ್ವಾನ ಕೊಟ್ಟು ಅಮಂತ್ರಿಸಿದವಳಲ್ಲಾ..
ನಿನ್ನ ರೂಪ ಕಂಡು ಎದೆಯೊಳಗೆ ಝಲ ಅಂದಿದ್ದೆ
ನಾನೇನು ಮಾಡಲಿ ಎಲ್ಲೂ ಕಾಣದ ಸೊಬಗು
ನಿನ್ನೊಳಗೆ ನಾ ಕಂಡುಕೊಂಡೆ..
ನನ್ನ ಕಣ್ಣುಗಳು ಹಾಗೇ ನೋಡಿದ್ದು
ಮೂರ್ಖ ಹೃದಯ ಯಾಕೋ ನೀನೆ ಬೇಕೇನೀಸಿದೆ.
-
ನೂತನ ವರ್ಷ ಎಲ್ಲರಿಗೂ ಶುಭವನ್ನೇ ಹೊತ್ತು ತರಲಿ
ಬದುಕಿಗೊಂದು ಆಶಾದಾಯಕ ಆದಿಯಾಗಲಿ
ಆತ್ಮೀಯ ಎಲ್ಲ ಸ್ನೇಹಿತರಿಗೂ
ಯುಗಾದಿ ಹಬ್ಬದ ಶುಭಾಶಯಗಳು-