💚...ಮದೀನಾ...💚
ಹಾತೊರೆಯುತ್ತಿದೆ
ಮದೀನಾ ಕಾಣಲು
ನನ್ನೀ ಕಣ್ಣು ..
ಅನುಮತಿ ನೀಡಬಾರದೇ
ಸ್ಪರ್ಶಿಸಲೊಮ್ಮೆ
ಆ ಪುಣ್ಯ ಮಣ್ಣು ...-
ನೌಶಾ ಮಾಡಾವು
(nou.ma)
10 Followers · 36 Following
Joined 4 November 2021
4 SEP 2024 AT 23:41
1 AUG 2024 AT 13:40
ನಮ್ಮ ಬಗ್ಗೆ ಹಿಂದಿನಿಂದ
ಅಂದುಕೊಳ್ಳುವವರ ಬಗ್ಗೆ
ಮರುಕ ಪಡುವುದಕ್ಕಿಂತ ,
ನಮ್ಮ ಹಿಂದೆ ನಮ್ಮ ಪಾಪ
ಹೊತ್ತು ಬರುವವರಿದ್ದಾರೆ
ಎಂದು ಸಂತೋಷ ಪಡೋಣ ..
✒️ - z_hr_-
18 JUN 2023 AT 10:58
# Father's day
ನೋವುಗಳನ್ನು ನುಂಗಿ
ಬರೇ ಸಂತಸವನ್ನಷ್ಟೇ
ಮುಖದಲ್ಲಿ ತೋರುವ
ತಂದೆಯ ನೋವನ್ನು
ತಿಳಿದವರು ಯಾರು...!?
ಹೇಗೆಯೇ ಇರಲಿ
ತನ್ನ ಮಕ್ಕಳಲ್ಲಿ
ಪ್ರಪಂಚವನ್ನೇ ಕಾಣುವ
ತಂದೆಯೇ ಕುಟುಂಬವೆಂಬ
ಮರದ ಬೇರು...!!-
30 MAY 2023 AT 9:07
ಎಲ್ಲರೂ ಒಳ್ಳೆಯವರೇ ,
ಆದರೆ ಕೆಲವೊಮ್ಮೆ
ಪರಿಸ್ಥಿತಿಯು ಕೆಲವರನ್ನು
ಕೆಟ್ಟವರನ್ನಾಗಿ ಮಾಡುತ್ತದೆ .-
18 APR 2023 AT 19:35
ಮರೆಯದೇ ನೀಡೋಣ
ಎಲ್ಲರೂ ಫಿತ್ರ್ ಝಕಾತ್,
ಅದರಿಂದ ವರ್ಧಿಸುವುದು
ಜೀವನದಲ್ಲಿ ಬರ್ಕತ್ .-
17 APR 2023 AT 18:31
ಸಾವಿರ ತಿಂಗಳಿಗಿಂತಲೂ
ಶ್ರೇಷ್ಟವಾದ ರಾತ್ರಿ ,
ಲೈಲತುಲ್ ಖದ್ರ್ ಎಂಬ
ಆ ಪುಣ್ಯ ರಾತ್ರಿ ....-