Three rules for a happy life
(1) Do not hate...........
Because the life is too Short to waste time on heating others...
(2) Don't compare.....
Don't try to be someone else
Try to be the best version of yourself.....
(3) Don't worry....
Remember tha day you stop worrying well be the first day of your new life .......
— % &-
Nanna Preethi Ninu
(ಬಸವರಾಜ್.....💕💕💕)
154 Followers · 27 Following
ನಾ ನಿನ್ನವನೆ ನನ್ನದೇ ಬಡಿತ ಇರುವವರೆಗೆ
Joined 3 March 2018
15 JUN 2022 AT 7:50
11 MAY 2022 AT 16:36
ಮರೆಬೇಕು ಅಂತ ಎದೆ ಬಗಿದರು
ಇಷ್ಟದ ಪ್ರೀತಿನ ಯಾವತ್ತೂ ಮರೆಯೋಕೆ ಅಗೋಲ್ಲಾ ನೋಡು ಅದೇ ಪ್ರೀತಿ ಅಂದ್ರೆ...— % &-
4 MAY 2022 AT 0:33
ತಿರುಗಾಡುತ್ತೇನೆ ಪ್ರಪಂಚದ ಮುಂದೆ
ನಗುವೆಂಬ ಮುಖವಾಡ ಹೊತ್ತು...
ನಗುವಿನ ಹಿಂದಿರುವ ನೋವು ನಾ
ಪೂಜಿಸುವ ಮಾದಪ್ಪನಿಗೆ ಗೊತ್ತು....
— % &-
4 MAY 2022 AT 0:24
ಬದುಕಿನ ಬಾರ ನಾವೇ ಹೊರಬೇಕು
ಉಳಿದವರ ಹೆಗಲು ಕೇವಲ ಶವ ಹೊರಲಿಕ್ಕೆ ಅಷ್ಟೇ ಸೀಮಿತ....— % &-
4 MAY 2022 AT 0:21
ಪ್ರತಿಕಾರಕ್ಕಾಗಿ ಕಾಯಬೇಡ
ಕೊಳೆತ ಹಣ್ಣು ಇಂದಲ್ಲಾ ನಾಳೆ
ತಾನಾಗೇ ಭೂಮಿಗೆ ಬಿಳುತ್ತೆ....
— % &-
4 MAY 2022 AT 0:16
ಒಂದೆರಡು ವಿಷಯಗಳು
ನಮಲ್ಲೇ ಉಳಿದರೆ ಚಂದ....
ಪ್ರೀತಿ ಮತ್ತು ಮೌನ.....— % &-
4 MAY 2022 AT 0:09
ಸಮಯ ಕಳೆದಂತೆ ಎಲ್ಲರ ಪ್ರೀತಿ ಬದಲಾಗುತ್ತೆ...
ಬದಲಾವಣೆ ಜಗದ ನಿಯಮ.....
— % &-
4 MAY 2022 AT 0:03
ನೀನು ಹೇಳುತ್ತಿದ್ದ ಸುಳ್ಳುಗಳು
ಮಾಡುತ್ತಿದ್ದ ಮೊಸಗಳು
ಕೊನೆಗೆ ನನ್ನದೇ ತಪ್ಪು ಇರುವ ಹಾಗೇ ವರ್ತಿಸಿ ದೂರವಾಗಿದ್ದು ಇನ್ನೊಬ್ಬ ವ್ಯೆಕ್ತಿಗೆ ಹತ್ತಿರವಾಗಲು ಎಂದೂ ತಿಳಿಯದೆ ಹೋಯಿತು.....
ಮೌನಯಾನ.......
#PM....— % &-
20 MAR 2022 AT 22:53