NANDINI K   (ನಂದಾದೀಪ)
144 Followers · 46 Following

Joined 8 December 2018


Joined 8 December 2018
11 MAY 2021 AT 21:00



ಮಗು
ನಿನ್ನ ನಗು
ನನ್ನ ಬಾಳಿನ ಮಿನುಗು
ನಿನ್ನ ಮುಗುಳ್ನಗು
ಮೆರಗು





-


19 NOV 2020 AT 9:41

Rain to vanish my sorrow

-


19 NOV 2020 AT 9:37

I changed my thoughts

-


23 OCT 2020 AT 21:39

ನೀನು ನಾನು
ಬೇರೆ ಏನು?



ಬೇರೆ ಎಂದರೆ
ಅರ್ಥ ಏನು?

-


14 OCT 2020 AT 16:50

ನನ್ನೊಲವಿಗೆ
ನೀನೆ ಆಸರೆ

-


8 AUG 2020 AT 22:59

ನೀ ನನ್ನೊಡನಿರಲು
ನನ್ನ ಜೀವನವೆಲ್ಲಾ ಹೂರಣ

-


6 AUG 2020 AT 22:21

Love is the only thing can change anything

-


5 AUG 2020 AT 20:41

ನಿನ್ನ ನೆನಪೇ ಹಿತ
ನೀನೆನ್ನ ಬಾಳ ಪಥ

-


5 AUG 2020 AT 20:38

Fill your dream with colours

-


5 AUG 2020 AT 20:33

ಬಾಳೊಂದು ಬಂಧನ
ಅನುರಾಗ ಸ್ಪಂದನ

-


Fetching NANDINI K Quotes