ಅವನೆಂದರೆ
ಕಣ್ಣಲೇ ಕಾಳಜಿ ಮಾಡುವವನು
ಕೋಪದಲ್ಲೇ ಪ್ರೀತಿಯನ್ನು ತೋರಿಸುವವನು.
ಹೃದಯದ ಬಡಿತದಲ್ಲೇ ಅರ್ಥೈಸುವನು.
ಮಗುವಿನ ಮನಸಿನವನು ನನ್ನವನು
ಅವನೆಂದರೆ ಹೇಳಲಾಗದ ಭಾವನೆ ನನಗೆಂದಿಗೂ ❤️-
ಬರೆಯಬೇಕೆಂದಿರುವೆ
ಚಿಕ್ಕದಾಗಿ ಚೊಕ್ಕದಾಗಿ
ನಿಮ್ಮಿಬ್ಬರ ಕವನ
ನಿಮ್ಮಿಬ್ಬರ ಭಾಂಧವ್ಯ ಕಂಡು
ಸಣ್ಣದಾದ ಅಸೂಯೆ ನನ್ನಲ್ಲಿ
ನನ್ನ ನನ್ನವನ ಮಧ್ಯ ಇಲ್ಲದ
ಭಾಂಧವ್ಯ ನಿಮ್ಮಿಬ್ಬರ ಬಳಿ ಕಂಡು
ನೀ ಎಷ್ಟೆ ಮೇಲೆ ಹಾರಿದರು
ನಿನ್ನ ಹಿಡಿಯುವೆನೆಂಬ ಭರವಸೆಯಲ್ಲಿ
ಹಾರುತಿಹನು ಅವನು
ಆತ್ಮವಿಶ್ವಾಸವೆಂಬ ಧ್ಯೇಯದಲ್ಲಿ 😍
-
ನಾ ಕಂಡ ಕನಸೆಲ್ಲವನ್ನು
ನನಸು ಮಾಡಬೇಕೆಂಬ ಸ್ವಾರ್ಥವಿಲ್ಲ
ಸಣ್ಣ ಆಸೆ ಈ ಮನಸಿಗೆ ನನಸು ಮಾಡುವೆ ಎಂದು????-
ಸಾಲ್ ಕಂಡದ ಪುಣಿಟ್ ಎನನ್
ಕಂಡ್ದ್ ತೂಯಿನಾರ್
ಸಾವಿರ ಕನತ ಸರಮಾಲೆ
ಕಣ್ಣ್ಡೇ ಕೊರಿನಾರ್
ಮುಗುರು ತೆಲಿಕೆದ ಮೋನೆದಾರ್
ಎನ್ನಾರ್.. ಎಂಕ್ ಜೀವ ಕೊರ್ಪಿನ.
ಎನ್ನ ಉಡಲ ಮದಿಮಾಯೆ...
-
ಕತ್ತಲೆಯೇ ತುಂಬಿರುವಾಗ ಜೀವನದಲ್ಲಿ
ಬೆಳಕಿನ ಹುಡುಕಾಟ ಸರಿಯೇ ಆದರೂ
🤔🤔🤔🤔ಚಿಕ್ಕ ಸಂದೇಹ ಬೆಳಕಿನ ಹುಡುಕಾಟ
ಅನಿವಾರ್ಯವೇ?????????-
ಮಗುವಾಗುವ ಆಸೆ ಇನ್ನೊಮ್ಮೆ
ಏಕೆಂದರೆ ನಿನ್ನ ಮಡಿಲಲ್ಲಿ
ಮಲಗುವ ಆಸೆಯಾಗಿದೆ ಮತ್ತೊಮ್ಮೆ
ನಿನ್ನ ಪ್ರೀತಿ ಅಪ್ಪುಗೆಗೆ ಮನಸೋಲುವ ಬಯಕೆಯಾಗಿದೆ.. ❤️❤️❤️-
ನಾ ಬರೆಯೋ ಕವನಗಳಿಗೆ ಸ್ಪೂರ್ತಿ ನೀನು😍
ಆದರೆ ನೀ ಬರೆಯೋ ಪ್ರತಿಯೊಂದು ಕವನದಲ್ಲಿ 🥰
ನಾನೆ ತುಂಬಿರುವೆ ಗೆಳೆಯ ❤️❤️❤️❤️
ನಿನ್ನ ಪ್ರೀತಿ ಮುಂದೆ ನನ್ನ ಪ್ರೀತಿ ತುಂಬಾನೇ ಶೂನ್ಯ
ನೀ ಆಡೋ ಪ್ರತಿ ಮಾತಿನಲ್ಲೂ ನನ್ನದೇ ನೆನಪು ☹️
ನಿನ್ನ ಈ ಪ್ರೀತಿ ಕೋಪ ಕಾಳಜಿ ಕಂಡು 😇
ನಾನೆ ಮೂಕವಿಸ್ಮಿತಳಾದೇನಲ್ಲ 😳
ಯಾರಿಗೂ ಸೋಲದ ಈ ಹೃದಯ ❤️
ನಿನಗೆ ಪೂರ್ತಿ ಸೋತು ಶರಣಯಿತಲ್ಲ 😕
ನೀ ನನಗೆ ಮಾಡಿರುವಂತಿದೆ ಏನೋ ಮೋಡಿ 🤔🤔❓️❓️
-
ಅರಿಯದೆ ಸೆರೆಯಾದವನು ನೀನು
ತಿಳಿಯದೆ ನಿನ್ನ ಮನಸ್ಸಿಗೆ ಅಂಟಿದೆ ನಾನು
ಮರೆಯಲು ಇಚ್ಚಿಸಿದವನು ನೀನು
ಮರೆತಂತೆ ಕತೆಗಳನ್ನು ಕಟ್ಟಿದವಳು ನಾನು
ಪ್ರತಿ ದಿನವೂ ನೆನಪಾಗುತ್ತಿರುವೆ ನೀನು
ಪ್ರತಿ ನಿಮಿಷವು ನಿನಗಾಗಿ ಕಾಯುವವಳು ನಾನು
ಇದು ತಾತ್ಕಾಲಿಕ ಪ್ರೀತಿ ಅಲ್ಲ
ದೇವರೇ ಬೆಸೆದಿರುವ ಪ್ರೀತಿ..❤️❤️
ನೀ ಎಷ್ಟೇ ದೂರ ಹೋದರು
ನನ್ನ ಮನಸ್ಸಿಗೆ ನೀ ಶಾಶ್ವತ....
ಈ ಜನ್ಮ ಅಲ್ಲ ಪ್ರತಿ ಏಳು ಜನ್ಮದಲ್ಲೂ........
-
ಸುತ್ತಲು ನಿಂತವರು ನಮ್ಮವರಂತೆ ಕಂಡರೂ
ನಮ್ಮ ಸೋಲಿಗಾಗಿಯೇ ಕಾದು.
ಕುಳಿತಿರುತ್ತಾರೆ ಅನ್ನೋದು ಸತ್ಯ..-