ಜಗವೇ ಮೆಚ್ಚಿದವನ ಬಗ್ಗೆ
ನನ್ನ ಪದಗಳಲ್ಲಿ ಹೇಗೆ ವರ್ಣಿಸಲಿ...🤗
ಕ್ರಿಕೆಟ್ ಜಗತ್ತಿಗೆ ಇವರೇ ಅಧಿಪತಿ...✌️
ನಾಯಕರ ನಾಯಕನಾಗೋ
ಗುಣವುಳ್ಳ ಛತ್ರಪತಿ...🤴
ಅಂತಾರಾಷ್ಟ್ರೀಯ ಮಟ್ಟದಲ್ಲಿ
71 ಶತಕ ಸಿಡಿಸಿದ ಸಾರಥಿ...🏇🏻
ಕಣ್ ಮಿಟುಕಿಸೋ ಅಂತರದಲ್ಲಿ
ವಿಶ್ವದಾಖಲೆ ಮಾಡೋ ಭೂಪತಿ...😎
RCB ತಂಡದ ನಾಯಕ ನಟ...💪
ಕನ್ನಡಿಗರ ಮನಸ್ಸು ಕದ್ದ ಸಾಮ್ರಾಟ್...❤️
ಅಭಿಮಾನಿಗಳ ಮನಸ್ಸಿನ
ದೇವತಾ ಮನುಷ್ಯ...🌠
ಇವನಿಗಿರಲಿ ಶತಾಯುಷ್ಯ ...🙌😘
✨ᴋɪɴɢ ɪꜱ ᴀʟᴡᴀyꜱ ᴋɪɴɢ🌍🥳-
ಮದುವೆಯೆಂಬ ಈ ಬಂಧ
ಬೆಸೆಯಲಿ ನಿಮ್ಮ ಅನುಬಂಧ..🧡
ಏಳು ಹೆಜ್ಜೆಗಳ ಜೊತೆಯಾಗಿ ಬೆಸೆದು..
ಏಳು- ಬೀಳುಗಳಲ್ಲಿ ಜೊತೆಯಾಗಿ ನಡೆದು..💛
ಮೂರು ಗಂಟಿನ ಈ ಬಂಧ...?
ಎಂದಿಗೂ ಸುಮಧುರವಾಗಿರಲಿ ನಿಮ್ಮ ಸಂಬಂಧ..💚
ಎರಡು ಮನಗಳ ಸಮ್ಮಿಲನ..
ಎರಡು ಕುಟುಂಬಗಳ ಭಾಂದವ್ಯಗಳ ಸಂಕೀರ್ಣ..💙
ಮದುವೆಯೆಂಬುದು ಸುಂದರ ಬಂಧನ..
ಒಬ್ಬರನ್ನೊಬ್ಬರು ಅರಿತರೆ ಸುಂದರ, ದಾಂಪತ್ಯ ಜೀವನ..👩❤️👨💜
ನೀವು ಸದಾಕಾಲ ಖುಷಿಯಾಗಿರಲಿ ಎಂಬುದು ನಮ್ಮ ಆಶಯ...🙌
ನನ್ನ ನಲ್ಮೆಯ ಜೋಡಿಗೆ ದಾಂಪತ್ಯ ಜೀವನದ ಶುಭಾಶಯ...❤️💐-
ಅಮ್ಮಾ...✨💞
"ಉಸಿರು ನೀಡಿದ ಜನ್ಮದಾತೆ..😚
ನನ್ನ ಪ್ರತಿ ಉಸಿರಲ್ಲೂ ಬೆರೆತಿರುವ ಜಗನ್ಮಾತೆ"..!!
"ಅಗಣಿತ ನಿನ್ನ ಪ್ರೀತಿಯ ಏನೆಂದು ವರ್ಣಿಸಲಿ..😘
ಹೆತ್ತ ನಿನ್ನ ಋಣವ ನಾ ಹೇಗೆ ತೀರಿಸಲಿ"..!!
"ಸರಿ ಸಾಟಿಯುಂಟೇ ನಿನ್ನ ಪ್ರೀತಿಗೆ..💋
ಸರಿಸಮಾನರುಂಟೆ ಈ ತಾಯಿ ದೇವರಿಗೆ..?"..!!
💫😍🌍❤️🙏💕-
✨HAPPY B'DAY BOSS..🎂😎
ರಾಶಿ ರಾಶಿ ಕನಸ ಹೊತ್ತಿರುವನು,
ಬೆಟ್ಟದಷ್ಟು ಪ್ರೀತಿಯ ಎದೆಯಲ್ಲಿ
ಬಚ್ಚಿಟ್ಟವನು,
ತನ್ನವರ ಸಂತಸವ ತನ್ನ ಸಂತೋಷ
ಎಂದು ಖುಷಿಪಟ್ಟವನು,
ಜೀವನದುದ್ದಕ್ಕೂ ಕ್ರಿಕೆಟ್
ಲೋಕಕ್ಕೆ ಸಾರಥಿಯಾದವನು,
ಸದಾ ನೆರಳಿನಂತೆ ಹಿಂಬಾಲಿಸಿ ಯುವಕರಿಗೆ
ಧೈರ್ಯ ತುಂಬಿದವನು,
ಸೋತಾಗ ಗೆಲುವಿನ ಮೆಟ್ಟಿಲುಗಳತ್ತ
ದಾರಿಯ ತೋರಿಸಿದವನು,
ಗೆದ್ದಾಗ ಆಕಾಶವೆ ಕೈಗೆಟಕಿದಂತೆ
ಕುಣಿದಾಡಿದವನು,
ನೀನೆಂದರೆ ಈ ಜೀವಕ್ಕೆ ಹೇಳಲಾರದಷ್ಟು
ಅಚ್ಚುಮೆಚ್ಚು...😘❤️
KING KØHLI IS ALWAYS FØREVER💙🌍🙏-
ನಗು ಮುಖದ ಒಡೆಯ...💔🙏
ನಗುನಗುತಾ ಕನ್ನಡಿಗರ ಮನಸ್ಸನ್ನು ಗೆದ್ದೆಯಲ್ಲ
ಆ ದಿನ ಅಳದ ಮನಸ್ಸುಗಳು ಯಾವುವು ಇಲ್ಲ.!
ರಾಜ್ಯೋತ್ಸವವು ಬರುತ್ತಿದೆಯೆಂದು
ಆಸಕ್ತರಾಗಬೇಕಾ.!
ರಾಜ್ಯೋತ್ಸವಕ್ಕೆ ಕನ್ನಡ ಮಣ್ಣಿನ ಮಗನನ್ನು
ಕಳೆದುಕೊಂಡೆವೆಂದು ನೀರಾಸಕ್ತರಾಗಬೇಕಾ.!
ಮುಗುಳುನಗೆಯ ಮುಖವನ್ನು ಹೊಂದಿದ್ದೆ
ಕನ್ನಡನಾಡಿನ ಕಣ್ಮಣಿಯಾಗಿದ್ದೆ..!💙😎
ಮಕ್ಕಳ ಪಾಲಿನ ಅಣ್ಣಾಬಾಂಡ್ ಆಗಿದ್ದೆ
ಯುವಕರ ಧ್ವನಿಗೆ ಯುವರತ್ನ ಆಗಿದ್ದೆ
ಹಿರಿಯರ ಆತ್ಮಕ್ಕೆ ಪರಮಾತ್ಮನಾಗಿದ್ದೆ
ಕಳೆದುಕೊಂಡೆವೆಲ್ಲ ,
ಅಪರೂಪದ ಮಾಣಿಕ್ಯನನ್ನು
ನಗುವ ಬೆಟ್ಟದ ಹೂವನ್ನು
ಇದು ವಿಧಿಯಾಟವಾ.! ಇಲ್ಲ ದೇವರ
ಗೊಂಬೆಯಾಟವಾ....?😔😭
ಹುಟ್ಟಿ ಬಾ ಅಪ್ಪು ನಮ್ಮ ನಾಡಲ್ಲೆ
ನಟಸಾರ್ವಭೌಮನಾಗಿ ನಮ್ಮ ಭುವನೇಶ್ವರಿ
ತಾಯಿಯ ಮುದ್ದು ಮಗನಾಗಿ..❤️🙏-
ನೀ ದೀಪಾ ಹಚ್ಚಬೇಕಿದೆ ಗೆಳತಿ..!
ಕತ್ತಲೆಯ ಕರಗಿಸಲು ಅಲ್ಲ..?
ಖುಷಿಯ ಬಿತ್ತರಿಸಲು ಅಲ್ಲ..?
ಕಳೆದುಹೋದ ನನ್ನ ಕನಸುಗಳನ್ನು ಹುಡುಕಲು..😘❤️-
ಯಾವ ಋಣಾನುಬಂಧವೋ
ಜನುಮ ಜನುಮದ ಅನುಬಂಧವೋ
ರಕ್ತ ಸಂಬಂಧಕ್ಕಿಂತ ಮೀರಿದ ಬಂಧನವೋ
ನಿನ್ನ ಸಹೋದರತೆಯ ಬಾಂಧವ್ಯ ಬಲು ಚಂದವೋ💙
ಸಹೋದರಿ ನಿನ್ನ ಕಷ್ಟಗಳು ಕರಗಲಿ
ಮನದ ವೇದನೆಗಳು ದೂರಾಗಲಿ
ನಯನಗಳು ನಗುವಿನಲ್ಲಿ ಅರಳಲಿ
ನೀ ಕಂಡ ಕನಸುಗಳು ನನಸಾಗಲಿ💜
ಚಿರಕಾಲ ನಗುತ್ತಿರಲಿ ನಿನ್ನ ಹೃದಯ🖤
ಇದು ನಿನ್ನ ಸಹೋದರನ ಶುಭ ಹಾರೈಕೆ🙌
ಹುಟ್ಟು ಹಬ್ಬದ ಶುಭಾಶಯಗಳು...🎂❤️😘-
ಪ್ರತಿ ಭಾರಿ ನಿನ್ನ
ನೋಡಿದಾಗ...😘
ಈ ಹೃದಯ ತಪ್ಪುವುದು ನಿನ್ನ
ಲಯವನ್ನು ಕಂಡು...💙
ಉಸಿರು ಕಳೆದುಕೊಳ್ಳುವುದು
ನಿನ್ನ ಎರಿಳಿತ ಕಂಡು...❤️
ಸೋಲುವುದು ಈ ಮನಸ್ಸು
ನಿನ್ನ ನೋಟಕ್ಕೆ...🥰
ಹರಿವುದು ಈ ಪ್ರೇಮ
ನಿನ್ನೆಡೆಗೆ...😝💞🙈-
ಸೆರಗು ಸರಿದು ಬಳುಕು ಸೊಂಟದ
ಅಂದ ಹೆಚ್ಚಾಯ್ತು ನೂರು ಪಟ್ಟು.
ಚೆಲುವ ಹೊಕ್ಕಳು
ಹೂವ ಬಟ್ಟಲು
ಪೋಲಿ ನೋಟಗಳ
ದೂರಕಟ್ಟಲು
ದೇವರೇ ಇಟ್ಟಿರುವ
ದೃಷ್ಟಿಬೊಟ್ಟು...😜🙈-
ರಾಶಿ ರಾಶಿ ಕನಸ ಹೊತ್ತಿರುವನು..❤️
ಬೆಟ್ಟದಷ್ಟು ಪ್ರೀತಿಯ ಎದೆಯಲ್ಲಿ ಬಚ್ಚಿಟ್ಟವನು..💛
ತನ್ನವರ ಸಂತಸವ ದೂರದಲ್ಲೆ
ನಿಂತು ನೋಡಿ ಖುಷಿಪಟ್ಟವನು..💙
ಸದಾ ನೆರಳಿನಂತೆ ಹಿಂಬಾಲಿಸಿ ಧೈರ್ಯ ತುಂಬಿದವನು..💜
ನಾ ಸೋತಾಗ ಗೆಲುವಿನ ಮೆಟ್ಟಿಲುಗಳತ್ತ
ದಾರಿಯ ತೋರಿದವನು..🧡
ನಿನ್ನ ನಿಷ್ಕಲ್ಮಶ ಮನಸ್ಸಿಗೆ ಭಗವಂತನೇ ಸೋತಿಹನು...🤍🤝-