ಪರಮಾತ್ಮನಿಗೆ,
ಕಳೆದು ಹೋದ ವೀರ ಕನ್ನಡಿಗ,
ಖಾಲಿಯಾದ ರಾಜ್ ಮಾರ್ಗ,
ಬಾಡಿದ ಬೆಟ್ಟದ ಹೂವು
ಜೀವನ ಪಯಣ ಮುಗಿಸಿದ ದೋಡ್ಮನೆ ಹುಡುಗ,
ವಿಧಿಯಾಟಕೆ ಪರವಶನಾದ ಪವರ್ ಸ್ಟಾರ್..
-
Nagarjuna Nilajagi
(Nagarjunanilajagi)
30 Followers · 74 Following
"ವಿಧಿಯಾಟದ ಕೈ ಗೊಂಬೆ"
Nagappa Nilajagi
Studied at Rani Channamma University
ಬೆಳಗಾವಿ ಕುಂದಾ ನಗರಿ... read more
Nagappa Nilajagi
Studied at Rani Channamma University
ಬೆಳಗಾವಿ ಕುಂದಾ ನಗರಿ... read more
Joined 9 November 2019
29 OCT 2021 AT 17:03
25 OCT 2021 AT 1:13
ನಮ್ಮ ಪಾದಗಳು ಗರ್ವ ಪಡಬೇಕು,
ಸರಿಯಾದ ವ್ಯಕ್ತಿನಾ ಹೊತ್ತು ತಿರುಗುತ್ತಿದ್ದೆನೆ.-
23 AUG 2021 AT 11:52
ಸಹೋದರಿಯಿಂದ ಸಹೋದರನ ರಕ್ಷಣೆಯ ಪ್ರತೀಕವಾಗಿ ಈ ರಾಖಿ.....ಥ್ಯಾಂಕ್ಯು ಸಹೋದರಿ.
-
13 JUL 2021 AT 22:19
ಕಟ್ಟುವೆ ನನ್ನೆದೆಯ ಕೋಟೆಯೊಳಗೆ
ನಾನೆ ರಾಜ್ಯಭಾರ ಮಾಡುವ ಸಾಮ್ರಾಜ್ಯವನ್ನ....-
12 JUN 2021 AT 12:23
ಕನಸುಗಳ ಕಟ್ಟಿರುವೆ ನನ್ನ ಎದೆಯ ಕೋಟೆಯೊಳಗೆ
ಹುಸಿ ಮಾಡದಿರು ದೇವಾ ಕಾರಣಗಳ ಕೊಟ್ಟು..-
11 JUN 2021 AT 20:25
ಬಿಳಿ ಹಾಳೆಯ ಖಾಲಿ ಪುಟಗಳು ನಿನ್ನನ್ನು ಬದಲಾಯಿಸುತ್ತವೆ
ಬದಲಾಗುವ ಛಲ ನಿನ್ನಲ್ಲಿದ್ದರೆ-
11 JUN 2021 AT 20:17
ಪದಗಳಿಗೆ ಉಸಿರಿನ ಶಾಖ ಶೋಕಿಸಿದಾಗ ಮಾತ್ರ
ಓದುಗರ ಮನಸ್ಸಿನ ಆಳಕ್ಕೆ ಇಳಿಯುವುದು.-