Nagaraja Poojari   (Scrawledbynsp)
313 Followers · 329 Following

read more
Joined 15 April 2018


read more
Joined 15 April 2018
25 JUN 2018 AT 10:00

ಅಪ್ಪಚ್ಚಿ ಯಾದ ನೆನಪುಗಳ ಮೇಲೆ ಸ್ವಾಭಿಮಾನದ ಚಪ್ಪಡಿಯ ಸಮಾಧಿ

-


20 JUN 2018 AT 10:28

Sometimes later becomes never, choose your choices visely

-


14 JUN 2018 AT 22:24

ಕನಸು ಕಂಡ ಕಂಗಳು ಕುರುಡಾದವೇ? ಹಗಲಿನ ಹೊಳಪಿನಲ್ಲಿ....!

-


11 JUN 2018 AT 19:17

ಅವರಿವರ ಅರಿವಲಳಿಯುತ,
ಅರಿತವನೂ ಅಳಿವ ಅವನಿಗರಿವಿರದೆ

-


10 JUN 2018 AT 10:57

ಅನಿಸಿದಷ್ಟೂ ಅನಿಸಿಕೆಗಳ ಅರುಹಿ ಅರಚಿದ್ದರೆ, ಅನುಮಾನದ ಅವಮಾನ ಅಪ್ಪುತ್ತಲಿರಲಿಲ್ಲ.

-


3 JUN 2018 AT 0:48

ಕಣ್ಣೋಟ ಮೈಮಾಟ
ಸಂಶೋಧನೆ
ಪ್ರೇಮ ಸಂವೇದನೆ

-


2 JUN 2018 AT 21:40

You can cry with me as I have started first...

-


2 JUN 2018 AT 21:39

ಕವಿದ ಮೋಡಗಳ ಹಿಂದೆ
ಅಳಿದ ನೆನಪುಗಳ ಅಗಿದು
ವರ್ಷಧಾರೆಯಲಿ ಬೆರಳ ನೆನೆಸಿ
ಮುಖವನೊಡ್ಡಿ ಕಂಬನಿಯ ಮರೆಮಾಚಲೆನಿಸಿದೆ.

-


29 MAY 2018 AT 18:15

ಅಂದಿನ ದಿನಕೂ ಇಂದಿನ ದಿನಕೂ ಅದೆಷ್ಟು ವ್ಯತ್ಯಾಸ
ಅದೆಲ್ಲ ಚಿಂತೆಗಳನು ಕಳೆದು ವರ್ಷಾಂತ್ಯದ ದಿನವದು
ಬೇಸಿಗೆಯ ಬೆವರಿನ ದಿನಗಳವು , ಅಜ್ಜಿ ಮನೆಯ ದಾರಿ ಹಿಡಿವ ದಿನಗಳವು
ಗೆಳೆಯರೊಡಗೂಡಿ ಪ್ರತೀ ಗದ್ದೆಯಲೂ ಗೆದ್ದೆತ್ತಿನಂತೆ
ಗೈದ ದಿನಗಳವು, ಸಮುದ್ರದ ತೆರೆಗಳಂತ ಉತ್ಸಾಹ ಮರುಕಳಿಸುತಿದ್ದ ದಿನಗಳವು,
ನದಿಯ ಸೆಳೆತದ ಶಾಂತಿ ಮನಸ್ಸಿಗೆ ದೊರೆತ ದಿನಗಳವು,
ಎಲ್ಲ ಮರೆತು ಮನೆ ಊಟ ತಿಂದ ಕಾಲವದು,
ಇಂದೂ ಇದೆ ಅದೇ ಕಛೇರಿ ಅದೇ ವಸತಿ ಅದೇ ಊಟ
ಬಿಸಿಲಲಿ ಬಸವಳಿದು ರಜೆಗೆ ಕಾಯ್ವ ದಿನಗಳ ದೂಡುತಿದ್ದೇವೆ.

-


29 MAY 2018 AT 15:58

Y its breakup it should be breakdown...
Because tears flows down the cheeks.

-


Fetching Nagaraja Poojari Quotes