ನಾನೇ ಬುದ್ದಿವಂತ   (👉ನಾನೇ ಬುದ್ಧಿವಂತ 👈)
21 Followers · 30 Following

ಹೃದಯ ಮಾರುವುದು ಇದೆ ಪ್ರೀತಿ ಮಾಡಲು ಬೇಕಾಗಿದ್ದಲ್ಲಿ ಕೊಂಡುಕೊಳ್ಳಿ..
Joined 31 October 2018


ಹೃದಯ ಮಾರುವುದು ಇದೆ ಪ್ರೀತಿ ಮಾಡಲು ಬೇಕಾಗಿದ್ದಲ್ಲಿ ಕೊಂಡುಕೊಳ್ಳಿ..
Joined 31 October 2018

ಅವಳು
ಹಾಕಿಕೊಂಡು
ಕಾಲ್ಗೆಜ್ಜೆಯು ಕೂಡ
ಗಿಲ್ ಗಿಲ್ ಎಂದು ಶಬ್ದ ಮಾಡುತ್ತಿಲ್ಲ
ಅವಳ ಯೌವನವೆಲ್ಲವೂ ಸ್ತಬ್ಧವಾಗಿ ಹೋದಾಗ

-



75ನೇ ಸ್ವತಂತ್ರೋತ್ಸವ ದಿನದ ಶುಭಾಶಯಗಳು

ಪ್ರಿಯೇ
ಈ ನಿನ್ನ ಯೌವನ ಎಂಬುದು
ದೇಶಪ್ರೇಮಕ್ಕೆ ಇರಬೇಕು...
ಹೊರತು
ಈ ನಿನ್ನ ದೇಹ ಸೌಂದರ್ಯಕಲ್ಲ..!

-



ಅವನು
ಅವಳಿಗಾಗಿಯೇ
ಮಾಡುತ್ತಿದ್ದ ಯುದ್ಧದಲ್ಲಿ
ಅವನು ಅರ್ಧದಲ್ಲಿ ಬಿಟ್ಟು ಬಂದವನು
ಏಕೆಂದರೆ...
ಆಯುದ್ಧ ಮಾಡಿದರು ಸಹ ವ್ಯರ್ಥವೆಂದು ಅವನಿಗೆ ಅರ್ಥವಾದಾಗ...!

-



# #ನಾನಾ ಕಾರಣಗಳಿಂದ..!


ಅವಳ
ಮೂಗಿನ ಮೇಲಿನ ನತ್ತಿಗು ಕೂಡ
ಒಂದು ಗತ್ತು ಬಂದಿದೆ
ನಾ ಅವಳ ಕುತ್ತಿಗೆಯ ಮೇಲೆ ಕೈ
ಹಾಕಿದಾಗ...!

-



ಕಾಲ್ಗೆಜ್ಜೆ
ಸದ್ದಿಗೆ ಸದ್ದಿಲದೇ ಹೃದಯದಿ
ಒಲವು ಸುದ್ಧಿಯಾಗುವೆ..!
ಸುದ್ಧಿವಾಹಿನಿಗಳಂತು
ನಿನ್ನ ಪಾದಗಳ ಅನ್ವೇಷಣೆ‌ಗೆ
ಅಣಿಯಾಗಿದ್ದಾರೆ...
ಏಕೆಂದರೆ ನೀನು ಇನ್ನಾ ಅನಾಮಿಕ ಅಪ್ಸರೆ..!

-



ಅವಳ
ಯೌವನವೆಂಬ
ಬಿಂದಿಗೆ ಮಿತಿಮೀರಿ ಹೋಗಿರಬೇಕು
ಏಕೆಂದರೆ..!
ನಾನಾ ಕಾರಣಗಳಿಂದ
ಅದರಲ್ಲಿ ಎಷ್ಟು ಅಮಾಯಕರು ಜಿಗಿದಿದ್ದಾರೆ
ಆದರೂ
ಸಹ ಅವಳ ಯೌವನದ ಬಿಂದಿಗೆ ಇಂದಿಗೂ
ತುಳುಕುತ್ತಿಲ್ಲ...!

-



ಪ್ರಿಯೇ
ನೀನು ಇಷ್ಟಪಟ್ಟು ಹಚ್ಚುವ ಮೇಕಪ್ ಯೇ
ಸಂಜೆ ಹೊತ್ತಿಗೆ ನಿನ್ನ ಜೊತೆ ಇರುವುದಿಲ್ಲ...
ವೆಂದರೆ...
ಅವನು ಸಹ ನಾನಾ
ಕಾರಣಗಳಿಂದ ಅದರಂತೆಯೇ
ಬದಲಾಗಿ ಹೋದವನು..!

-



# #ನಾನಾ ಕಾರಣಗಳಿಂದ...!
ಒತ್ತಡಕ್ಕೆ
ಸಿಕ್ಕ ಅವನ ಪ್ರೀತಿ
ಅವಳ ಮೋಸವೆಂಬ
ಕತ್ತರಿಗೂ ಕೂಡ ಕತ್ತರಿಸುತ್ತಿಲ್ಲ..!

-



ನನ್ನ
ಅತಿಯಾದ ಪ್ರೀತಿಯ ಕಂಡ ಅವಳು
ಅವರ ಮನೆಯ ಗಡಿಯಾರದ ಶೆಲ್ಲನಂತೆ
ಬದಲಾಗಿ ಹೋದವಳು..!
ನನ್ನ ಮೇಲಿನ ಸಣ್ಣ ಕೋಪಕ್ಕೆ..!

-



ಕೂಗುದಿರು...!
ಮನವೇ ಅವಳನ್ನು ಕೋಗಿಲೆಯಂತೆ...
ಏಕೆಂದರೆ..?
ಅವಳಿಗೆ ನಿನ್ನ ಕೂಗು ಕೇಳುತ್ತಿರುವುದು ಕಾಗೆಯಂತೆ

-


Fetching ನಾನೇ ಬುದ್ದಿವಂತ Quotes