7 MAY 2019 AT 17:54

ಲೋಕದ ಡೊಂಕ
ನೀವೇಕೆ ತಿದ್ದುವಿರಿ,
ನಿಮ್ಮ ನಿಮ್ಮ ತನುವ
ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ
ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ
ಅಳುವವರ ಮೆಚ್ಚ
ಕೂಡಲಸಂಗಮದೇವ!

- ನಾ'ನಲ್ಲ'