ಸಾಯುವದರೊಳಗೆ
ಬದುಕಿ ಬಿಡಬೇಕು ಬದುಕಿದ್ದಂತೆ-
ಕವಿತೆ ನನ್ನದಲ್ಲ
ಅವಳಿಗಾಗಿ ಬರೆವ ಸಾಲು ಅವಳಿಗೆ ಸಮರ್ಪಣೆ
ಬದುಕು ಬೇವು ಬೆಲ್ಲ
ಅವಳೆ ನನಗೆಲ್ಲ
ಈ ಬ... read more
ಹೆಣ್ಣು ಅಂದವಾಗಿದ್ದರೆ
ಆನಂದವಾಗಿರುತ್ತಾಳೆ...!
ಗಂಡು ಆನಂದವಾಗಿದ್ದರೆ
ಅಂದವಾಗಿರುತ್ತಾನೆ....!-
ನಾನು ಪ್ರೀತಿಸಿದ್ದು
ಮರೀಚಿಕೆಯನ್ನ...!
ಮರೀಚಿಕೆ ನಿಜವಲ್ಲದಿದ್ದರೂ
ಪ್ರೀತಿಸಿದ್ದು ಸುಳ್ಳಲ್ಲ...!-
ನಿನ್ನೊಂದಿಗೆ ತುಟಿಗಳು
ಮಾತಾಗಲು ಅವಣಿಸಿದ್ದಕ್ಕಿಂತ
ಮುತ್ತಾಗಲು ಅವಣಿಸಿದ್ದೆ ಹೆಚ್ಚು...!
ಸಾಕೀ-
ನಿನ್ನ ಪ್ರೀತಿಸುವಲ್ಲಿ
ನಾನೆಂದಿಗೂ ಸೋತಿಲ್ಲ
ನಿನ್ನ ಪ್ರೀತಿ ಪಡೆದುಕೊಳ್ಳುವಲ್ಲಿ ಮಾತ್ರ
ಸೋತಿದ್ದೆನೆ ಎರಡು ಮಾತಿಲ್ಲ-
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ ।। ಗುಡಿ||
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ ।। ಗುಡಿ ।।-
Nobody can think about you
Why You to think about others
You've to think to make your life from
good to better, and from better to best-