ಹೆಣ್ಣಿನ ಸೌಂದರ್ಯ... ಕಣ್ಣ ಸೆಳೆಯುವುದು
ಮೋಹ ಇರುವವರೆಗೂ
ಪ್ರಕೃತಿಯ ಸೌಂದರ್ಯ ಕಣ್ಣ ಸೆಳೆಯುವುದು
ಕಣ್ಣು ಇರುವವರೆಗೂ
ಅಂತರಂಗದ ಸೌಂದರ್ಯ ಇರುವುದು
ಜೀವದ ಕೊನೆವರೆಗೂ- ನಾ'ನಲ್ಲ'
4 MAY 2019 AT 1:07
ಹೆಣ್ಣಿನ ಸೌಂದರ್ಯ... ಕಣ್ಣ ಸೆಳೆಯುವುದು
ಮೋಹ ಇರುವವರೆಗೂ
ಪ್ರಕೃತಿಯ ಸೌಂದರ್ಯ ಕಣ್ಣ ಸೆಳೆಯುವುದು
ಕಣ್ಣು ಇರುವವರೆಗೂ
ಅಂತರಂಗದ ಸೌಂದರ್ಯ ಇರುವುದು
ಜೀವದ ಕೊನೆವರೆಗೂ- ನಾ'ನಲ್ಲ'