ಮುರಳಿ ವೀರ ಬಂಜಾರ್   (♥️ಪ್ರೀತಿಯಿಂದ ಮುರಳಿ...♥️✍)
64 Followers · 50 Following

Sep 5 th
Joined 20 March 2019


Sep 5 th
Joined 20 March 2019

Sad Reality 😔 of life!!

"ತಪ್ಪು ಮಾಡಿ ನರಕಯಾತನೆ
ಅನುಭವಿಸುವುದಕ್ಕಿಂತ
ತಪ್ಪು ಮಾಡದೆ ನರಕ ಯಾತನೆಯ
ಜೀವನ ಅನುಭವಿಸುವುದು
ಸಾವಿಗಿಂತ ಕೆಟ್ಟದ್ದು"

-



"ಬಾ ಮಳೆಯೇ ಬಾ
ಇಳಿಗೆ ತಂಪನು ನೀಡಿ
ಧರೆಯ ದಾಹವ ತೀರು
ಸೃಷ್ಟಿಯನ್ನು ಕಾಪಾಡು
ಅನ್ನದಾತರನ್ನು ಹರಿಸಿ
ಹಸಿವನ್ನು ನಿಗಿಸಲು
ಬಾ ಮಳೆಯೇ ಬಾ"

-



ಹಾಗೆ ಸುಮ್ಮನೆ

ನಗಬೇಕು ನಿ
ಮಗುವಿನಂತೆ!!೨!!
ಶ್ಯಾ.......ಹ.......
ಮಾಡ್ತಿಯಾ ಅವರಿವರ ಚಿಂತೆ!!೨!!
ಅಂದು ಕೊಂಡಂತೆ ಆಗಲ್ಲ
ಜೀವನದ ಸಂತೆ!!೨!!
ನಡೆಯಬೇಕು ಮುಂದೆ
ಜೀವನವು ಬಂದಂತೆ!!೨!!

-



"ಸಂಬಂಧಗಳು ಬೆಕಿಲ್ಲ
ಹೃದಯದ ಭಾವನೆಗಳಿಗೆ ಮಿಡಿಯಲು
ಭಾವುಕದ ಭಾವನೆಗಳಿಗೆ
ಒಬ್ಬ ಒಳ್ಳೆಯ ವ್ಯಕ್ತಿಯ ವ್ಯಕ್ತಿತ್ವವೆ ಸಾಕು
ಬಂಧಗಳಿಗೆ ಬಾಂಧವ್ಯ ಬೆಳೆಸಲು"
(ಅಪ್ಪು....ಅಪ್ಪು..... ಅಪ್ಪು)

-



"ಮುಂಜಾನೆಯ ಮಂಜಿನಲ್ಲಿ
ಮಡಿಯೋಂದಿಗೆ ಮಹಾದೇವನ
ಮಂದಿರದೊಳು ಹೋದರೇನು ಫಲ
ಮನದೋಳಗೆ ಮಹಾದೇವ ಇಲ್ಲದಿದ್ದರೆ?
ಮನದ ಮಂದಿರದೊಳಗೆ ಮಹದೇವನಿಟ್ಟು ಪೂಜಿಸುವುದೆ ಸರ್ವಂ ಶಿವೋಹಂ"!!!

-



"The Purest Love
Between a friends/love/besti/
husband and wife
Like a Water and fish in the tank
Fish cannot leave without water
But water can be there in a tank long time
but In that tank without fish
that water may be turns to ruined without fish"...!
Those must be in tank without saparting
Then the water fish both are leaving fresh themselves...!!

"Purest Love is like a unbreakable bond"

-



"ಒಲವಿನ ಲತೆಗೆ
ಪ್ರೇಮದ ಕವಿತೆ
ಹೃದಯದಿ ಹೇಳುವೆ
ಅಂದದ ಕವಿತೆ
ಮಧುವಿನ ಮನಸಿಗೆ
ಸಿಹಿಯಾದ ಕವಿತೆ
ಚಂದನದ ಚಂದಿರಿಗೆ
ಹುಟ್ಟು ಹಬ್ಬದ ಶುಭವಿದೆ"

-



"ರಾಮ ಶ್ರೀ ರಾಮ"
"ಮನದ ಮಂದಿರದೊಳಗಿನ ರಾಮ
ಇಂದು ಮಂದಿರ ಎಂಬ ಮನದಲ್ಲಿ ನಿಲುವನು ಶ್ರೀ ರಾಮ
ಮನದ-ಮನೆಯಲಿ ನಿಂದು ಅವನ ಮಾರ್ಗದಲ್ಲಿ ನಡೆಯುವ ಒಳ್ಳೆಯ ಮನವ ನೀಡಲಿ ಶ್ರೀ ರಾಮ ಜಯ ರಾಮ
ಶ್ರೀ ಸೀತಾ-ರಾಮ"

-



"ಸಮುದ್ರಗಳು ಕೂಡ ಪಾಠ ಕಲಿಸುತ್ತೇವೆ"
ಎಷ್ಟು ಅರ್ಥಪೂರ್ಣ ಪದ

"ಈ ಜೀವನ ಸಮುದ್ರದಂತೆ
ಕೆಲವೊಮ್ಮೆ ರುದ್ರ ಸುನಾಮಿಯ ಸನ್ನಿವೇಶ
ಮಗದೊಮ್ಮೆ ತಿಳಿನೀಲ ನೀರ ಕಡಲು
ಈ ಕಡಲಿನ ಆಳದಂತೆ ನಮ್ಮೆಲ್ಲರ ಬದುಕು
ಯಾರು ಅರಿಯರು,ತಿಳಿಯರು
ಕಷ್ಟ -ಸುಖಗಳು ಎಂದಿಗೂ ನಿಶ್ಚಲವಲ್ಲ
ಕಡಲ ಅಲೆಗಳ ಹಾಗೆ ನಿರಂತರ ಪಯಣಿಸುತ್ತದೆ
ಇಂದಿನದು ನಾಳೆ ಇರಲ್ಲ,ನಾಳೆಯದು ಇಂದು ಕಾಣಲು ಸಾಧ್ಯವೇ"...??
ನೀವೆ ಯೋಚಿಸಿ ನೋಡಿ.!!

-



"ಅತಿ ಬುದ್ಧಿಜೀವಿ ಈ ಮಾನವ
ವಿಜ್ಞಾನ, ತಂತ್ರಜ್ಞಾನ, ರಾಜಕೀಯ
ಇತರೆ ಕ್ಷೇತ್ರಗಳಲ್ಲಿ ಮಿಂಚುಣಿ
ಈತನು ಐಶಾರಾಮಿ ಜೀವನ ನಡೆಸಬಹುದು
ಚಂದ್ರನಲ್ಲಿ ಅಂಗಳ ಖರಿದಿಸಬಲ್ಲ
ಆದರೆ
ತನ್ನ ಆಯಸ್ಸು ಖರಿದಿಸುವನೇ?(Never)
ಇವತ್ತು ಇದ್ದವರು ನಾಳೆ ಇಲ್ಲಾ
ಸಂಪತ್ತು ಎಂದರೆ ಕೇವಲ ಹಣ, ಆಸ್ತಿ, ಸಿರಿವಂತಿಕೆ ಯಲ್ಲ
ಪ್ರೀತಿ,ಸ್ನೇಹ, ನೆಮ್ಮದಿ, ಆರೋಗ್ಯ ಇವೆ
ಮನುಷ್ಯ ಜನ್ಮದ ಶ್ರೇಷ್ಠ ಸಂಪತ್ತು
ಇವುಗಳನ್ನು ಸಂಪಾದಿಸಿ
ಇರೋತಂಕ ಒಳ್ಳೆಯರಾಗಿ ಇರೋಣಾ
ಕೆಟ್ಟವರಲ್ಲೂ ಒಳ್ಳೆಯದನ್ನೇ ಬಯಸೋಣಾ"

-


Fetching ಮುರಳಿ ವೀರ ಬಂಜಾರ್ Quotes