Every New Day Is A Another Chance.
And Be Fee Tomorrow.
-
ಜಗತ್ತಿನ ಶತಕೋಟಿ ಮಾನವ ರಾಶಿಗೆ ಎಪ... read more
ಪರಿಸರ'ದ
"ನೆಮ್ಮದಿ"ಯನ್ನು
ನಮ್ಮದಾಗಿಸಲು
ಯಾವ ತೆರಿಗೆಯೂ
ಕೊಡಬೇಕಾಗಿಲ್ಲ.
#ಇನ್ನೊಬ್ಬರಿಗೂ_ ನೆರವಾಗೋಣ!
#ವಿಶ್ವ ಪರಿಸರ ದಿನದ ಶುಭಾಶಯಗಳು-
ನೀರು, ಗಾಳಿ & ಹಸಿವುಗಳಲ್ಲಿ
ವ್ಯತ್ಯಾಸ ಇಲ್ಲದಿರುವಾಗ,
ಗುರುತಿನ ಹೆಸರು
ಏನೋ ಇರಬಹುದು.!
ಇರಲಿ
ನಿನಗೆ ತಿಳಿದಂತೆ
ದಣಿದ ದೇಹದ
ದಾಹವ ನೀಗಿಸು,,,,,!
#ಜಯ_ಹೇ_ಕರ್ನಾಟಕ_ಮಾತೆ_-
ಅವಳ ಹೆರಿಗೆ ನೋವು!
ಮಗುವಿನ ಚೀರು ಧ್ವನಿಯಲ್ಲೇ,
ಸಮಾಧಾನವಾಯಿತು.
ಜಂಟಿಯಾದ ಮಗನು!
ಪೋಷಣೆಯ ಮರೆತು,
ಒಂಟಿಯಾಗಿ ಪೋಷಕರ
ವೃದ್ಧಾಶ್ರಮಕ್ಕೆ ಅಂಟಿಸಿದ!
ಮಗನ ಚೀರು ಧ್ವನಿಯು_
ಏರು ಧ್ವನಿಯಾಗಿ,,,,
ಕಣ್ಣೀರು ಉಡುಗೊರೆಯಾಗಿ,
ಸಮಾಪ್ತಿಯಾಯಿತು.-
ಮನಸ್ಸು
ಹಗುರವಾಗಿಸುವ
ಪ್ರಯತ್ನಗಳು ವಿಫಲವಾದಲ್ಲಿ,
ಕೆಲವೊಂದು
ಹೇಳಿಕೊಳ್ಳಲಾಗದ
ನೋವಿನ
ನೆನಪುಗಳು ಇರುವ
ನೆಮ್ಮದಿಯನ್ನು
ನಾಶಪಡಿಸಬಹುದು.-
ನಿನ್ನೆಯ ನೋವನ್ನು ಮರೆತು!
ನಾಳೆಯ ಸಂತೋಷವು ನಮ್ಮವರಿಗೇ
ಸಲ್ಲುತ್ತದೆಂಬ ಆತ್ಮವಿಶ್ವಾಸದಿಂದ!
ಪ್ರತಿದಿನ 'ಕೂಲಿ' ಇಲ್ಲದೆ_ 'ಕಾಲಿ ಕೈಯಲ್ಲಿ'
ನಮಗಾಗಿ ದುಡಿಯುತ್ತಿರುವ
ಸರ್ವ "ಮಹಿಳೆಯರಿಗೂ" ಮಹಿಳಾ
ದಿನಾಚರಣೆಯ ಶುಭಾಶಯಗಳು-
ಗುರುಗಳ ದಿನವಂತೆ,!
ಹೂಗುಚ್ಛ ನೀಡಿ ಸನ್ಮಾನಿಸುವುದಿಲ್ಲ,
ಬದಲಾಗಿ ಕಲಿಸಿದ
ವಿದ್ಯೆ, ವಿನಯ &
ಮಾನವೀಯ_ ಮೌಲ್ಯವ,
ಜೀವನದಲ್ಲಿ
ಅಳವಡಿಸಿ ಸನ್ಮಾನಿಸುವೆ.-
ಅಕ್ಷರಗಳ
ಅರಿವು
ಮೂಡಿಸಿ,
ಜ್ಞಾನದ ಬೆಳಕು
ನೀಡುವ
ಗೌರವಾನ್ವಿತ ಗುರುಗಳಿಗೆ
"ಶಿಕ್ಷಕರ ದಿನಾಚರಣೆ ಶುಭಾಶಯಗಳು"-