ಇದ್ದರೆ ಹೂವಿನಂತಿರು
ಸಂಜೆ ಸಾಯುತ್ತೇನೆ ಅಂತ ಗೊತ್ತಿದ್ದು
ಇರುವವರೆಗೂ ನಗುತಾ ಇರುತ್ತೆ-
ಮುಗಿಲ ಮಲ್ಲಿಗೆ (ಸಂಪಿಗೆ)
(Nagaveni Hiremath)
254 Followers · 85 Following
ಬಿಸಿಲು ನಾಡಿನ ಬೆಡಗಿ ನಾನು .ಶಿವಶರಣರ ನಾಡು ಸಂಸ್ಕೃತಿಯ ಬಿಡು ಕಲಬುರಗಿ ನನ್ನ ನಾಡು.ನಾನು ಬರಹಗಾರತಿ ಏನಲ್ಲ... read more
Joined 2 June 2020
5 JUN AT 12:41
5 JUN AT 12:05
ಪರಿಸರ
ನಾನು ಪರಿಸರ
ನೀನು ಮಾನವ
ನನ್ನೊಂದಿಗೆ ನಿನ್ನ ದಿನಚರಿ
ನನ್ನೊಂದಿಗೆ ನಿನ್ನ ಉಸಿರು
ನನ್ನ ನಾಶವಾದರೆ
ನಿನ್ನ ಉಳಿಗಾಲವಿಲ್ಲ
ನನ್ನ ನಾಶ ಮಾಡಿದರೆ
ನೀನು ಬದುಕಿಲ್ಲ.
ರಕ್ಷಿಸು ನನ್ನ
ರಕ್ಷಿಸಿಕೊ ನಿನ್ನ
ಈಗಲಾದರೂ ಎಚ್ಚೆತ್ತಿಕೋ
ಸರ್ವನಾಶ ಆಗುವ ಮುನ್ನ
Nagaveni Hiremath
-
3 JUN AT 22:13
ಪ್ರಶ್ನಿಸುವ ಗುಣ ನಮ್ಮಲ್ಲಿ ಹೆಚ್ಚಾದಷ್ಟು
ನಮ್ಮ ಶತ್ರುಗಳ ಸಂಖ್ಯೆೆ ಹೆಚ್ಚಾಗುತದ್ದೆ
ಇದೇ ಕಠೋರ ವಾಸ್ತವ....-
1 JUN AT 12:39
ಲೋಪವಿಲ್ಲದ ಮನುಷ್ಯನಿಲ್ಲ
ನೋವೆ ಇಲ್ಲದ ಬದುಕಿಲ್ಲ
ಕೊರಾಗಿಲ್ಲದ ಜೀವನವೆ ಇರಲ್ಲ.ಕೈಲಾದ್ರೆ
ಬದಲಾಯಿಸಿಕೊಳ್ಳಬೇಕು,ಇಲ್ಲಾಂದ್ರೆ
ಅಭ್ಯಾಸ ಮಾಡಿಕೊಳ್ಳಬೇಕು
-
28 MAY AT 22:39
हम शराफत से पेश आए
ए हमारी संस्कार है
अपमान सहना हमारी
कमजोरी नहीं ।-
28 MAY AT 22:26
ನಾವು ಪ್ರೀತಿಸುವುವರಿಂದ
ನಮಗೆ ಪ್ರೀತಿ ಸಿಕ್ಕರೆ
ಅದು ಒಂದು ಅದ್ಭುತ ಭಾವನೆ-
28 MAY AT 11:59
कोही जिन्दा हो तब ही प्यार दो
मारने के बाद ताजमहल बनायेंगे
तो भी कोही फायदा नहीं।-
25 MAY AT 14:32
ಸತ್ತವರ ಬಟ್ಟೆ ಬರೆ ಸೂತಕ್ಕ
ಎಂದು ಸುಟ್ಟು ಹಾಕುವ ಜನರು
ಸತ್ತವರ ಮೈ ಮೇಲೆ ಇರುವ
ಒಂದು ಗುಂಜಿ ಬಂಗಾರ ಬಿಡಲ್ಲ
-