ಬದುಕಿನ ಅರ್ಥವೇ
ಬದಲಾಗಿದೆ-
ಮುದ್ದು ಅಪ್ಪು
1.3k Followers · 4.0k Following
♔Official account
👍LoGin In The World 21 April 🎂
👔Simple Boy
📖Reader And ✍️Writer 💪... read more
👍LoGin In The World 21 April 🎂
👔Simple Boy
📖Reader And ✍️Writer 💪... read more
Joined 13 October 2019
12 AUG 2020 AT 22:00
ಅಮ್ಮ ಮಾಡ್ತಿದ್ದ ಫುಡ್ಡು,
ಅಪ್ಪ ಕೊಟ್ಟಿದ್ದ ದುಡ್ಡು..
ಇವೆರಡರ ಬೆಲೆ ಗೊತ್ತಾಗೊದು
ನಾವು ಕಾಲೇಜು
ಬಿಟ್ಟು ಕೆಲ್ಸಕ್ಕ ಹೋದಾಗ..-
11 AUG 2020 AT 23:06
ಬದಲಾಗದ
ಜೀವಕ್ಕೆ,
ಭರವಸೆಯ
ಬಯಕೆಯನ್ನು ಬಿತ್ತಿಸಿ,
ಗುರಿಗಳಿಗೆ ದಾರಿ
ತೋರಿಸುವ
ಗುರುವಾಗಿ ಹಿಂದೆ ನಿಂತು,
ದಾರಿಯ
ಮಧ್ಯದಲ್ಲಿಯೇ
ಬಿಟ್ಟು ಹೋದರ..😭-
28 JUL 2020 AT 21:19
ಕೈಯಲ್ಲಿ ಪೆನ್ ಹಿಡದ್ರೆ ಸಾಕು
ಏನಾದ್ರೂ ಬರಿಬೇಕನ್ನೊ
ಆಸೆ ಹುಟ್ಕೊಳ್ಳುತ್ತೆ.
ಆದ್ರೆ ಏನ ಬರಿಬೇಕಂತ
ಗೊತ್ತಾಗ್ತಿಲ್ಲ🤔-