One who doesn't makes any mistake
Is not perfect man one who doesn't
Repeate the mistakes is "Perfect man "
Shrimsdian7(A)-
ಮನಸ್ಸನ್ನು ಹತೋಟಿಯಲ್ಲಿ ಇಡುವ
ತಾಕತ್ತು ನಿನ್ನಲಿದ್ದರೆ ಸಾಧಿಸಲು
ಅಸಾಧ್ಯವಾದದ್ದು ಯಾವದು ಇಲ್ಲ
ಮನಸಿದ್ದರೆ ಮಾರ್ಗ.-
ನಿನ್ನ ಜೀವನದಲ್ಲಿ ನದಿಯನ್ನು ಆದರ್ಶ್ ವಾಗಿರಿಸಿಕೋ ಏಕೆಂದರೆ ನದಿಗಳು
ಎಂತಹ ಕಠಿಣ ದಾರಿಯಿದ್ದರೂ
ಹಿಂದಕ್ಕೆ ಹರಿಯುದಿಲ್ಲ,
ನಿನ್ನ ಗುರಿಯು ಸಾಧನೆ ಕಡೆಗಿರಲಿ
ಕಷ್ಟ ಬಂದರೆ ದಾರಿಯನ್ನು ಬದಲಿಸು
ಕನಸನಲ್ಲ, ಎಲ್ಲಿಯವರೆಗೆ ಗುರಿ
ಸ್ಥಿರವಾಗಿರುವುದಿಲ್ಲವೋ ಅಲ್ಲಿಯವರೆಗೆ
ಸಾಧನೆ ಅಸಾಧ್ಯ.-
ಮನಿಸಿನ ಕೊಳೆಯನ್ನು ತೊಳೆಯಲು
ನೂರಾರು ಊರು ಸುತ್ತಿ ಬಂದೆ
ನೂರಾರು ನದಿಯಲ್ಲಿ ಮಿಂದದ್ದೇ
ಎಲ್ಲ ನದಿಯ ಮೂಲ ನೀನೇ ಎಂದು
ಗೊತ್ತಾಗಿ ಮಳೆಯೇ ನಿನಗೆ ಮೈಯೊಡ್ಡಿ ನಿಂತೆ .-
ನೀನು ಬದುಕ ಬೇಕಾದರೆ ಊರು ಬಿಡಬೇಕು ಹಳೆಯ ಗಾದೆ ಈಗೇನಿದ್ರೂ ಬದುಕ ಬೇಕಾದರೆ
ಮನೇಲಿ ಇರಬೇಕು.
Corona Effect-
ಸಿಗುವುದಿಲ್ಲವೆಂದು ಗೊತ್ತಿದ್ದು
ಹುಡುಕುತ್ತಿರುವ ಮೂರ್ಖ ನಾನು
ಸಿಕ್ಕರೂ ಸರಿಯೇ ಸಿಗದಿದ್ದರೂ ಸರಿಯೇ
ಏಕೆಂದರೆ ಕಾಣುತ್ತಿರುವುದು ಕನಸಲ್ಲವೇನು.-
ಮರೆತು ಹೋದೆ ಅಂದು ನೀನು
ಮತ್ತೆ ಬಂದೆ ಇಂದು ನೀನು
ನಾನು ಅರಿತೇ ಅಂದು ಇಂದು ನಿನ್ನ
ನಿಲವು ಹಣವನ್ನೇ ಅವಲಂಬಿಸುತ್ತೆಂದು.-