24 OCT 2019 AT 19:07

ಯಾರನ್ನು ನಂಬಬಾರದು ಏಕೆಂದರೆ ನಮ್ಮವರೇ ನಮಗೆ ಮೊಸ ಮಾಡುವ ಈ ಕಲಿಗಾಲದಲ್ಲಿ ನಂಬಿ ಮೊಸಹೋಗುವುದಕ್ಕಿಂತ
ನಂಬದೆ ಒಂಟಿಯಾಗಿರುವುದು ಒಳ್ಳೆಯದು

- ಆಂತರ್ಯ😊☹️