"ಚೇ ಗುವೆರಾ"
-
ಕಳೆಗುಂದಿದ ಬಣ್ಣದ ಮಾತುಗಳು,
ಕಳಚಿಬಿದ್ದ ಹಂಗಾಮಿ ಭಾವನೆಗಳು,
ಹಾರಿಹೋದ ಅನರ್ಥ ನಂಬಿಕೆಗಳು,
ಕಣ್ಣುಗಳಾಳದಿ ಎಲ್ಲವ ಇಂಗಿಸುತಲಿದೆ.
-
ನಿನ್ನ ಅಭಿಲಾಷೆ ಇಡೇರಿಕೆಗೆ
ನನ್ನ ನೈವೇದ್ಯವಾಗಿಸಿ ಜೊತೆಗೆ
ತತ್ಕಾಲಿಕ ಹುಸಿ ಬಂಧನಕೆ
ಆತ್ಮಿಯತೆಯೆಂಬ ಎಣೆಯಿಲ್ಲದ
ನಾಮಧೇಯವ ಇಡುವುದು
ಎಷ್ಟರಮಟ್ಟಿಗೆ ಸರಿ ಎಂಬುದು
ನಿನ್ನ ಅಭಿಪ್ರಾಯ??????-
1.Believe in yourself
2.who will cry when you die
3.ಹೆಜ್ಜೆ ಮೂಡದ ಹಾದಿ-
ನಿನ್ನ ಜೀವನನೇ ನನ್ನ ಜೀವನ ಅನ್ನೋ
ಮನೋಭಾವದಿಂದ ನನ್ನ ಗುರಿಯ
ಸಮೀಪಿಸಲು ಆಧಾರ ನೀನಾಗಿರುವಾಗ
ಕ್ಷಣ ಕಲ್ಪನೆಯ ಭಾಸ ಮೂಡಿಸುತಿದೆ ಮನ.-
ನಾನಲ್ಲದೆಯಿರುವ ನನ್ನನ್ನು
ನಾನೆಂದು ಬಿಂಬಿಸಲು
ಹೊರಟ ನನ್ನವರಿಗೆ
ನಾನೆನೆಂದು
ಅರಿವು ಮೂಡಿಸುವೆ
ನನ್ನತನದಿಂದಲೆ!!!-
ನಿನ್ನ ಜೀವನಶೈಲಿ ಅಥವಾ ವ್ಯಕ್ತಿತ್ವದಲ್ಲಿ ಆಗೋ ಬದಲಾವಣೆಗಳು ಮತ್ತೊಬ್ಬ ವ್ಯಕ್ತಿಯ ನಡೆವಳಿಕೆಗೆ
ಪ್ರತ್ಯುತ್ತರವಾಗದೆ ನಿನ್ನ ಅವಲೋಕನೆಗೆ
ಸಮರ್ಥನೆಯಾದಾಗ ಆ ಪರಿವರ್ತನೆಗೆ ಸಂತುಷ್ಟಿ ಸಿಕ್ಕಂತೆ.-
Nowdays when I stand in front of mirror,
the confidence on my face is higher than
the blisters on the face.-