ಸಾಮಾನ್ಯವಾಗಿ ನಾನು ಯಾರ್
ಮೇಲೂ ಅನುಮಾನ ಪಡಲ್ಲ!
ಯಾಕಂದ್ರೆ ಇಲ್ಲಿಯವರೆಗೂ ನಾನು
ಅನುಮಾನ ಪಟ್ಟಿದ್ದು ಸುಳ್ಳೇ ಆಗಿಲ್ಲ...!-
ಮನಸ್ಸಿನ ಮಾತು
161 Followers · 51 Following
ಬಲವಂತದಿಂದ ಬಂದಿದ್ದು ಬಹಳ ದಿನ ಉಳಿಯಲ್ಲ, ಇಷ್ಟ ಪಟ್ಟು ಬಂದಿದ್ದು ಕೊನೆಯವರೆಗೂ ಕೈ ಬಿಡಲ್ಲಾ..!
Joined 4 July 2019
28 MAR AT 21:02
28 MAR AT 20:21
ಈ ನಮ್ಮ ಹುಡುಗರು ಹೇಗಂದ್ರೆ
ಯಾವುದೇ ಕಾರಣಕ್ಕೂ ಅಳಲ್ಲ!
ಅಕಸ್ಮಾತ ಅಳ್ತಾ ಇದಾರೆ ಅಂದ್ರೆ
ಹೇಳೋಕೆ ಆಗದೇ ಇರೋವಷ್ಟು
ನೋವಿರುತ್ತೆ...-
28 MAR AT 20:17
ಯಾರಿಗೆ ಆದ್ರೂ ಅಷ್ಟೇ! ಸ್ವಲ್ಪ ದಿನ
ಮಾತ್ರ Special ಆಗಿರ್ತಿವಿ ಆಮೇಲೆ
Ignore ಮಾಡೋಕೆ Start ಮಾಡ್ತಾರೆ...-
28 MAR AT 20:14
ನಾನು ಬೇರೆಯವರಿಗೆ ಸಹಾಯ ಮಾಡಿದ
ಅರ್ಧದಷ್ಟು ನನಗೆ ನಾನೇ ಮಾಡಿಕೊಂಡಿದ್ರೆ
ಇವತ್ತು ಎಲ್ಲೋ ಇರತಿದ್ದೆ.-
20 MAR AT 7:34
ಒಬ್ಬನೇ ಬದುಕುವುದು ಕಲಿಯಿರಿ!
ಮನುಷ್ಯರು ಸಮಾಧಿ ಬಳಿ ಬರುತ್ತಾರೆ
ಹೊರತು ಸಮಾಧಿ ಒಳಗಡೆ ಅಲ್ಲ...!-
20 MAR AT 7:30
ಅಂದುಕೊಂಡಿದ್ದು ಯಾವುದು ಆಗೋದಿಲ್ಲಾ!
ಹೊಂದಿಕೊಂಡು ಹೋಗೋದು ಬಿಟ್ಟರೆ
ಬೇರೆ ದಾರಿ ನನಗಿಲ್ಲ...!-
20 MAR AT 7:26
ಯಾವ ಹುಡುಗನಿಗೆ ಒಳ್ಳೆಯ ಹೃದಯ
ಇರುತ್ತೋ ಅವನು ಅವನ ಜೀವನದಲ್ಲಿ
ಎಲ್ಲರನ್ನು ಕಳೆದುಕೊಂಡಿರುತ್ತಾನೆ.-
20 MAR AT 7:17
ಅವಶ್ಯಕತೆ ಮುಗಿದಿದೆ ಎಂದು ಹೇಳಿದ್ದರೆ ಸಾಕಿತ್ತು,
ಅವಮಾನಿಸುವ ಅವಶ್ಯಕತೆ ಏನಿತ್ತು...?-