ಮನಸ್ಸಿನ ಮಾತು   (ಶ್ರೀ ಗೌಡ)
298 Followers · 118 Following

read more
Joined 21 December 2018


read more
Joined 21 December 2018


ಸೋತಿದೆ ಹೃದಯ ಹಲವು ಭಾರಿ
ನಾನು ಹೇಗೆ ಅವಿತಿ ಡಲ್ಲಿ
ನಿನಗೆ ತಿಳಿಯದ ಹಾಗೆ??
ಎಲ್ಲವನ್ನು ಮರೆತು ನೀನು
ಸಾಗಬಲ್ಲೆ ಮುಂದೆ..
ಮರೆತಂತೆ ನಟಿಸಿ ನಾ
ಸಾಗಬಹುದೇ??
ಗೆಳೆಯ

-



ನಿನ್ನ ಹೃದಯಗೊಪ್ಪಿ
ಒಮ್ಮೆ ಅಳುವಾಸೆ
ಯಾರಿಗೂ ಕೇಳದ ಹಾಗೆ!!
ನಿದ್ರೆಗೆ ಜಾರುವಾಸೆ
ನಿನ್ನ ಹೃದಯಕ್ಕೂ ತಿಳಿಯದ ಹಾಗೆ!!
ನಿನ್ನ ಪ್ರೀತಿಯಲ್ಲಿ
ಮುಳುಗಿರುವೆ ನನ್ನ
ಮನಸ್ಸಿಗೂ ತಿಳಿಯದ ಹಾಗೆ!!
ಹೇಳಿಬಿಡು ಒಲವೇ
ನನ್ನ ಪ್ರೀತಿಯೇ ಹಾಗೆಂದು!!

-



ಮಳೆ ಬಂದಾಗಿದೆ
ಭೂಮಿ ಕೇಸರಾಗಿದೆ
ಕಮಲ ಅರಳೋದು ಒಂದೇ ಬಾಕಿ 🌷

ಜೈ ಭಜರಂಗಿ 🚩

-



ಬೇಡ ಯೆಂದಷ್ಟು ಯಾಕೆ
ಹೃದಯಕ್ಕೆ ಹತ್ತಿರ ಆಗುವೆ ..!!
ಕಣ್ಣು ಮುಚ್ಚಿ ಕುಳಿತರು
ಯಾಕೆ ಕಣ್ಣು ತೆರೆದು ನೋಡುವ
ಹಾಗೆ ಮಾಡುವೆ..!!
ಇಲ್ಲೇ ಸನ್ನಿಹ ದಲ್ಲೇ ಸುಳಿದು
ಕ್ಷಣದಲ್ಲಿ ಮಾಯವಾಗಿ
ನೀ ಮತ್ತೇ ಕಾಡುವೆ !!!

-



ಕಾಡುವೆ ಯಾಕೆ ಒಲವೇ ಹೀಗೆ
ನನ್ನನು ಏಕೆ ಸೆಳೆಯುವೆ ನಿನ್ನ ಕಡೆ

-



Don't expect anything
from anyone Expectations
are painful to the mind😞

-



ಚಾಡಿ ಮಾತುಗಳು ಒಮೊಮ್ಮೆ
ನಮ್ಮ ಅಮೂಲ್ಯ ಸಂಬಂಧಗಳ
ನಡುವೆ ದೊಡ್ಡ ಬಿರುಕು ಹುಟ್ಟು ಹಾಕುತ್ತದೆ..
ಒಮ್ಮೆ ನಂಬಿಕೆ ಸುಳ್ಳು ಆದರೆ ಸಾಕು
ಮತ್ತೆ ಆ ನಂಬಿಕೆ ಗಳಿಸಿಕೊಳ್ಳುವುದು ತುಂಬಾ ಕಷ್ಟ!

-



ಯಾವ ವ್ಯಕ್ತಿಯನ್ನ ನಾವು ಬೆನ್ನೇಲುಬು ಕಾವಲುಗಾರ ಅಂತ ನಂಬಿರುತ್ತಿವೋ
ಆ ವ್ಯಕ್ತಿ ಇಂದಲೇ ನಂಬಿಕೆದ್ರೋಹ
ಮತ್ತು ಅತಿ ಹೆಚ್ಚು ನೋವು ಸಿಗುತ್ತದೆ..!!

-



ಯಾರಿಂದಲೂ ಕಲಿಯಲು ಅಗೆದೆ ಇರುವ
ಪಾಠವನ್ನ ನಿನ್ನಿಂದ ಕಲಿತೆ ಎಂಬ ಮಾತು
ತುಂಬಾ ಮಹತ್ವ ಅರ್ಥವನ್ನ ಕೊಡುತ್ತದೆ..!!
ಆ ವ್ಯಕ್ತಿಯ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಲು
ಆಗದೆ ಇರುವ ಅತಿ ಚಿಕ್ಕ ಮನಸ್ಸು ಕೂಡ ನಮ್ಮದೇ ಆಗಿರುತ್ತದೆ.!!

-



ಕ್ಷಮಿಸುವುದಾದರೆ ಕ್ಷಮಿಸುಬಿಡು
ಕ್ಷಮಿಸಲು ಆಗದೆ ಇರುವ ವ್ಯಕ್ತಿಯನ್ನ
ಮರೆತು ಬಿಡು

-


Fetching ಮನಸ್ಸಿನ ಮಾತು Quotes