ಮಾತನ್ನ ಕಲಿಯಬೇಕಿದೆ ನಾನು
ಮುಂದೆ ಬಣ್ಣವ ಹಚ್ಚಿ ಹಾಡಲು
ಹಿಂದೆ ಸತ್ಯದ ಕೊಂಡಿ ಬಿಚ್ಚಲು
ನನ್ನವರೆಂದು ಪ್ರೀತಿಯ ಹಂಚಲು
ನಾಟಕೀಯ ಜನರನ್ನು ಪತ್ತೆ ಹಚ್ಚಲು
ಅಲ್ಲಿಯವರೆಗು ನಾನಿನ್ನು ನನ್ನ
ಜಗತ್ತಿನಲ್ಲಿ ಮೌನಿಯಾಗಿ ನಲಿವೆ- ಮನೋಜ್ ನಂದೀಶಪ್ಪ
14 JAN 2020 AT 22:26
ಮಾತನ್ನ ಕಲಿಯಬೇಕಿದೆ ನಾನು
ಮುಂದೆ ಬಣ್ಣವ ಹಚ್ಚಿ ಹಾಡಲು
ಹಿಂದೆ ಸತ್ಯದ ಕೊಂಡಿ ಬಿಚ್ಚಲು
ನನ್ನವರೆಂದು ಪ್ರೀತಿಯ ಹಂಚಲು
ನಾಟಕೀಯ ಜನರನ್ನು ಪತ್ತೆ ಹಚ್ಚಲು
ಅಲ್ಲಿಯವರೆಗು ನಾನಿನ್ನು ನನ್ನ
ಜಗತ್ತಿನಲ್ಲಿ ಮೌನಿಯಾಗಿ ನಲಿವೆ- ಮನೋಜ್ ನಂದೀಶಪ್ಪ