ವಾಸ್ಥವ ಲೋಕದ ಅನಾವರಣವಾಗುವುದು
ನಿನ್ನ ಕನಸನ್ನು ನನಸು ಮಾಡುವ ವೇದಿಕೆಯು
ಕಣ್ಣಿಗೆ ಕಾಣುವುದು..!-
ಮನೋಜ್ ನಂದೀಶಪ್ಪ
(ಮನೋಜ್ ನಂದೀಶಪ್ಪ)
1.0k Followers · 142 Following
"ಬೆಂಗಳೂರು ಹುಡುಗ"
ಏನೂ ಅರಿಯದೆ ಬೆಳಕನ್ನು
ಮೊದಲನೆ ಬಾರಿ ನೋಡಿದ್ದು ಮಾರ್ಚ್ 25😜🤪
ಖಾಸಗಿ ಕಂಪನಿಯಲ್ಲಿ ಉದ್... read more
ಏನೂ ಅರಿಯದೆ ಬೆಳಕನ್ನು
ಮೊದಲನೆ ಬಾರಿ ನೋಡಿದ್ದು ಮಾರ್ಚ್ 25😜🤪
ಖಾಸಗಿ ಕಂಪನಿಯಲ್ಲಿ ಉದ್... read more
Joined 27 December 2016
7 OCT 2022 AT 6:36
7 OCT 2022 AT 6:35
ವಾಸ್ಥವ ಲೋಕದ ಅನಾವರಣವಾಗುವುದು
ನಿನ್ನ ಕನಸನ್ನು ನನಸು ಮಾಡುವ ವೇದಿಕೆಯು
ಕಣ್ಣಿಗೆ ಕಾಣುವುದು..!-
6 SEP 2022 AT 21:17
ಕನಸು ಕಾಣುವ ಕಣ್ಣಿಗೆ
ಬೆಳಕು ಇರದಿದ್ದರೇನು
ಕನಸು ಕಾಣದ ಕಣ್ಣಿಗೆ
ಸೂರ್ಯನ ಕಿರಣವೂ ಶೂನ್ಯವಲ್ಲವೆ..!!-
26 AUG 2022 AT 22:26
ಗೀಚುತ್ತ ಕುಳಿತೆ
ನಿನ್ನ ನಗುವ ನನೆದು
ಈ ಪ್ರೀತಿಯ ಮನೆಯಲ್ಲಿ
ನಿನ್ನ ಹೆಜ್ಜೆಯ ಗುರುತನ್ನು
ಕಾಣುವ ಸಲುವಾಗಿ..!-
24 AUG 2022 AT 17:26
ಕೊಳ್ಳುವವರಾರಿಲ್ಲ ಇಲ್ಲಿ
ನಿನ್ನ ಕನಸುಗಳನ್ನು ನೀನೆ
ಅನುಭವಿಸಬೇಕು ಜೀವನದಲ್ಲಿ
ಬಣ್ಣಗಳ ಚಿತ್ತಾರ ಮೂಡುವವರೆಗು..!-
21 AUG 2022 AT 21:28
"ಕನಸು ಕ್ರೂರಿಯಲ್ಲ"
ನಿನ್ನ ಸಾಮರ್ಥ್ಯವನ್ನು ಮರು ಪರಿಶೀಲಿಸಲು
ನೀನು ಒಮ್ಮೆ ಕಂಡದ್ದು ನಿನಗೆ ಸಿಗುವುದಿಲ್ಲ..!!-
21 AUG 2022 AT 20:58
ನಾನು ಕಳೆದುಕೊಂಡು
ಒಂಟಿಯಾದವನಲ್ಲ
ಪಡೆದುಕೊಂಡು
ಒಂಟಿಯಾಗಿ ನಿಂತಿರುವವನು..!!-
21 AUG 2022 AT 6:58
ನೀನು ಹುಡುಕಿದರೆ
ಇಲ್ಲೇನು ಸಿಗುವುದಿಲ್ಲ,
ನೀನು ಯೋಚಿಸಿದರೆ
ಇಲ್ಲೇನು ಸಾಗುವುದಿಲ್ಲ,
ನೀನು ಸುಮ್ಮನೆ ನಿಂತರೆ
ಜಗತ್ತು ನಿನ್ನೊಟ್ಟಿಗೆ ನಿಲ್ಲುವುದಿಲ್ಲ,
ನೀನು ಕಣ್ಣೀರಿಟ್ಟರೆ
ಒರೆಸುವ ಕೈಗಳು ಸಿಗುವುದಿಲ್ಲ,
ಎಲ್ಲವ ಬಿಟ್ಟು ಸಮಯಕ್ಕೆ
ಕಾಯಬೇಕು. ನಿನ್ನ ಪಾಲಿಗಾವುದೊ
ಅದು ನಿನ್ನ ಬಳಿಗೆ ಬರುತ್ತದೆ..!-