ದಾರ ಎಂದರೆ ಕೇವಲ ಕಂಕಣ ಕಟ್ಟಲು
ಕೊರಳಿಗೆ ಉರುಳು ಹಾಕಿಕೊಳ್ಳಲು ಮಾತ್ರ
ಎಂಬ ನಿನ್ನ ಈ ಪೊಳ್ಳು ನಂಬಿಕೆಯೇ ನಿನ್ನ
ಜೀವನಕೆ ಉರುಳಾಗಿದ್ದು ಎಂತಹ ವಿಪರ್ಯಾಸ!- ಮಂಜುಳಾದೇವಿ ಎಂ ರೇಣುಕೇಶ್
29 JUN 2019 AT 13:58
ದಾರ ಎಂದರೆ ಕೇವಲ ಕಂಕಣ ಕಟ್ಟಲು
ಕೊರಳಿಗೆ ಉರುಳು ಹಾಕಿಕೊಳ್ಳಲು ಮಾತ್ರ
ಎಂಬ ನಿನ್ನ ಈ ಪೊಳ್ಳು ನಂಬಿಕೆಯೇ ನಿನ್ನ
ಜೀವನಕೆ ಉರುಳಾಗಿದ್ದು ಎಂತಹ ವಿಪರ್ಯಾಸ!- ಮಂಜುಳಾದೇವಿ ಎಂ ರೇಣುಕೇಶ್