ನಿನ್ನೊಳು ನಲಿವಿರಲಿ
ನಯನದೊಳೂ
ನಗುವಿರಲಿ
ನುಡಿಯಲ್ಲಿ ನುಣುಪಿರಲಿ
ನಡೆಯಲ್ಲಿ ನಜೂಕಿರಲಿ
ನಲ್ಮೆಯ ನಿನಗೆಂದಿಗೂ ನೋವಾಗದಿರಲಿ 🌹
🌹 ಹುಟ್ಟು ಹಬ್ಬದ ಶುಭಾಶಯಗಳು ಬಂಗಾರ 🌹-
10 APR 2022 AT 23:56
ನಿನ್ನೊಳು ನಲಿವಿರಲಿ
ನಯನದೊಳೂ
ನಗುವಿರಲಿ
ನುಡಿಯಲ್ಲಿ ನುಣುಪಿರಲಿ
ನಡೆಯಲ್ಲಿ ನಜೂಕಿರಲಿ
ನಲ್ಮೆಯ ನಿನಗೆಂದಿಗೂ ನೋವಾಗದಿರಲಿ 🌹
🌹 ಹುಟ್ಟು ಹಬ್ಬದ ಶುಭಾಶಯಗಳು ಬಂಗಾರ 🌹-