💞ಮಳೆಹನಿ💞 ☔👫   (CHANNU)
1.3k Followers · 420 Following

read more
Joined 22 January 2020


read more
Joined 22 January 2020

ನೋವು ಒಂದು
ಹೃದಯ ಕಾವ್ಯ
ಗೆಳತಿ

-



Channu

-



....

-



Channu

-



May this Makar Sankranti usher in goodness, peace, good health and happiness to your life. Here’s sending my best wishes and greetings. Happy Makar Sankranti!..

-



Channu

-



ಬರುವಾಗ ಒಂದು ಮಡಿಲು ಅದು ಆ ದೇವರ ಮಹಿಮೆ
ಹೋಗುವಾಗ ನಾಲ್ಕು ಹೆಗಲು ಇದು ನಮ್ಮ ಜೀವನದ ದುಡಿಮೆ

-



ನೀನು ನನ್ನಲ್ಲಿರುವ ಸಮಯ...
ಪ್ರತಿ ಕ್ಷಣವೂ ನನ್ನನ್ನು ನಾನಾಗಿ
ಮಾಡುವ ಕಾಲದ ದೇವತೆ.

-



ಸಾವಿರ ಗಾಯಗಳು ನೋಯಿಸದಿರಬಹುದು ಆದರೆ ಆತ್ಮೀಯರ ಒಂದು ಮೌನವು ಜೀವಮಾನವನ್ನು ನೋಯಿಸಲು ಸಾಕು

-



"ಬಿದ್ದು ಹೋದ ಎಲೆಯು ಕೂಡ
ಒಂದು ಸಂದೇಶ ನೀಡುತ್ತದೆ
ಎಷ್ಟೇ ಬಿದ್ದು ಹೋದರು
ನಿವು ನಗುತ್ತಾ ಇರಿ ಎಂದು ,,

-


Fetching 💞ಮಳೆಹನಿ💞 ☔👫 Quotes