ಮಹೇಶ್ G   (ಮಹಾ+ಈಶ)
268 Followers · 125 Following

Joined 18 December 2018


Joined 18 December 2018
18 MAR AT 23:50

ಅವಳ ನೆನಪುಗಳ ಸಮಾಧಿಯಿಂದ
ಪದೇ ಪದೇ ರಿಂಗನಿಸುವ ಆ ಧ್ವನಿ💔

-


19 JAN AT 23:11

ಜೀವನ ಎಂಬುದು ದೊಡ್ಡ ಪ್ರಶ್ನೆ
ಉತ್ತರಿಸುವುದು ಅತಿ ಕಷ್ಟ
ಪ್ರತಿ ಉತ್ತರ ಅವರಿಗೆ ಮಾತ್ರ ಸರಿ
ಜೀವನ ವಿಶಾಲ ಊಹೆಗೆ ನಿಲುಕದ್ದು

-


8 SEP 2023 AT 15:57

ಕಾಡಿ ಬೇಡಿ ಪಡೆದ ಆ ಹೂವು
ಕೆಲವರಿಗದು ಬಾಡದಿರಬಹುದು
ಬಹುತೇಕರಿಗೆ ಅದು ಬೇಡವಾದದ್ದೇ
💔

-


10 MAY 2023 AT 22:59

ತವಕದಿ ಕಾಯುತಿಹ ಈ ಕಂಗಳ ಜೊತೆ ಕುಳಿತು
ಮಾತಾಡಲು ಮನವು ಹಾತೊರೆಯುತಿದೆ
ಹತ್ತಿರವಿರಲು ನೀನೊಮ್ಮೆ ಸಮ್ಮತಿಸಿ ನೋಡು
ಈ ಕಂಗಳ ಅಂದ ಎಂದೂ ಕುಂದದಂತೆ ಕಾಪಾಡುವೆ
😍

-


24 JAN 2023 AT 14:10

ಹಾಳಾದ ಹೃದಯದ ಅಹವಾಲು ಕೇಳುವವರಾರು?
ಎಲ್ಲರ ಹೃದಯವೂ ಒಡೆದಿರುವುದೇ
ನಮಗಿಲ್ಲಿ ಸಾಂತ್ವನ ಹೇಳುವವರಾರು?
💔

-


28 DEC 2022 AT 23:57

ಆಕೆಯ ಮರೆಯುವ ನೆಪದಲ್ಲಿ
ಮದಿರೆಯ ಸೀಸೆ ಕಾಲಿಯಾದವು
ಕಾಡುವ ಅವಳ ಹಳೆ ನೆನಪುಗಳಲ್ಲ

-


25 DEC 2022 AT 18:30

ಮನದ ಭಾರ ಇಳಿಸಿ, ಎದೆಗೆ ಅಪ್ಪಿಕೊಂಡವ
ಎತ್ತರದಿಂದ ನೂಕಿದಾಗ, ಆತನ ದ್ರೋಹ ಕ್ಕೆ
ನೆಲಕ್ಕೆ ಬೀಳುವ ಮೊದಲೇ, ಜೀವ ಹೋಗಿತ್ತು

-


10 DEC 2022 AT 23:26

ಅರಳಿ ನಿಂತ ಹೂವಿಗೂ ಅವಳ ಮೇಲೆ ಒಲವಿತ್ತು
ಅಂದು, ಅವಳ ಮುಡಿಗೆ ಘಮವಾಗಿ ಬಿಗಿದಪ್ಪುತ್ತಾ
ಸಂಜೆಗೆ ಅವಳೆಸೆವ ಮೊದಲೇ, ಮುದುಡಿ ಜಾರಿತು

-


15 NOV 2022 AT 9:34

ತಿಳಿದದ್ದು ತಿಳಿಯದಂಗ
ಗೊತ್ತಿಲ್ಲದ್ದು ಗೊತ್ತಿದ್ದಂಗ
ಮನಸ್ಸಿಗೆ ತೋಚಿದ್ದು ಗೀಚಿ
ಬೇರೆಯವರ ಬರಹ ಓದಿ
ಇಷ್ಟವಾದಲ್ಲಿ ಒಂದ್ ನಾಲ್ಕು
ಕಮೆಂಟ್ ಹಾಕಿ, ಮಾತಾಡ್ತಿದ್ದ
ಮನಗಳು ಮೂಖವಾಗಲಿವೆ
😞

-


1 OCT 2022 AT 14:20


ಮೋಹಕ ಕಂಗಳ ಕೃಷ್ಣಸುಂದರೆ ಅವಳು
ಹೃದಯಕ್ಕೆ ಹತ್ತಿರದ ಗೆಳತಿಯೂ ಹೌದು
ಮನದ ನೋವಿಗೆ ಸಾಂತ್ವನ ಹೇಳುವ ಆಕೆ
ಮನದ ಗೂಡಿನಲಿ ಸದಾ ವಿಶೇಷ ಅವಳು

-


Fetching ಮಹೇಶ್ G Quotes