-
ಯಾರ ಜೊತೆ ಅತಿಯಾಗಿ
ವಾದ ಮಾಡಬೇಡಿ,
ಮೌನವಾಗಿ ಇದ್ದುಬಿಡಿ
ಅವರಿಗೆ ಸರಿಯಾಗಿ
ಕಾಲವೇ ಉತ್ತರ ಕೊಡುತ್ತೆ
ಯಾಕೆಂದರೆ......
ಕರ್ಮ ಯಾರನ್ನು ಬಿಡುವುದಿಲ್ಲ.-
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವರ್ಷದ ಕಾಣಿಕ ನುಡಿ
" ತುಂಬಿದ ಕೊಡ ತುಳಿಕಿತಲೇ ಪರಾಕ್ "-
ಆತ್ಮೀಯ ಸ್ನೇಹಿತರೆ..........
ನಾಳೆ - ನಾಡಿದ್ದು ಪರೀಕ್ಷೆ ಬರೆಯುವ ನನ್ನ ಪ್ರೀತಿಯ ಅಭ್ಯರ್ಥಿಗಳೇ,ಸಹೋದರಿಯರೇ, ಸಹೋದರರೇ, ಪ್ರೀತಿಯ ಗೆಳೆಯರೇ, ನನ್ನ ಕಡೆಯಿಂದ ನಿಮಗೆ ಶುಭ ಹಾರೈಕೆಗಳು,
ಧೈರ್ಯವಾಗಿ ಪರೀಕ್ಷೆ ಬರೆಯಿರಿ ನನ್ನ ಕಡೆಯಿಂದ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,
And one thing ಸೋಲು - ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ, ಸೋತವರು ಕೂಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ, ನೆನಪಿರಲಿ ಮುಂದೆ ಸಾಕಷ್ಟು ಅವಕಾಶಗಳಿವೆ ಮರೆಯಬೇಡಿ.
🙏" ಧೈರ್ಯಂ ಸರ್ವತ್ರ ಸಾಧನಂ "🙏
-
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗದಗ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಎ.ಬಳಗೇರ್ ಗುರುಗಳನ್ನು ನಮ್ಮ ಗೆಳೆಯರ ಬಳಗದಿಂದ ಸನ್ಮಾನ ಮಾಡುವುದರ ಜೊತೆಗೆ ಅಭಿನಂದಿಸಲಾಯಿತು 🙏
-
ಭಾರತದ ಮೊಟ್ಟ ಮೊದಲ ಮಹಾಕಾವ್ಯ ಶ್ರೀ ರಾಮಾಯಣ ರಚಿಸಿರುವ ಆದಿಕವಿ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು
-
ಕಪ್ಪತ್ತಗಿರಿ ಫೌಂಡೇಶನ್ ರಾಜ್ಯ ಘಟಕಗದಗ ದಸರಾ ಹಬ್ಬದ ಕವಿಗೋಷ್ಠಿಯಲ್ಲಿ ಕವನ ವಾಚನ
-
"ಪ್ರಪಂಚದ ಅತಿ
ಶ್ರೇಷ್ಠವಾದ ಆಯುಧಗಳು"
ತಮಗೂ ಹಾಗೂ
ತಮ್ಮ ಕುಟುಂಬದವರಿಗೂ
ಆಯುಧ ಪೂಜೆಯ
ಹಾರ್ದಿಕ ಶುಭಾಶಯಗಳು
📚🖋️🖊️📂📏📐🏀🏏
-