13 MAR AT 8:30

ಧರೆಗೆ ಮೊದಲ ಮಳೆಯ ಹನಿ
ಪ್ರತಿ ಹಾನಿಯಲಿ ನಿನ್ನದೇ ಧ್ವನಿ

ಆ ತಂಗಾಳಿಲಿ ಮಣ್ಣಿನ ಕಂಪು
ನೀನೆ ಬಳಸಿ ತಬ್ಬಿದಂತಂತೆ ತಂಪು

- Megha pujeri