ಕಣ್ಣಿಂದ ಜಾರಿದ ಹನಿಯು ಮತ್ತೆ ಸೇರಲು ಸಾಧ್ಯವೇ ಕಣ್ಣ ಒಳಗೆ .ಹಾಗೆಯೇ
ಹೃದಯದಿಂದ ಜಾರಿದ ವ್ಯಕ್ತಿಯ ಮತ್ತೆ ಸೇರಿಸಲು ಸಾಧ್ಯವೇ ಮನದ ಒಳಗೆ .-
MD forward
(#ನಾನು)
38 Followers · 35 Following
"ನಾನು ನಾನಾಗೇ ಇರೋವರ್ಗು ನೀನು ಯಾರಾದ್ರೇ ನನಗೇನು"
"ಅಹಂಕಾರ ಸ್ವಲ್ಪನು ಇಲ್ಲ,ಆದರೆ ದುರಹಂಕಾರ ತುಂಬಾನೇ ಇದ... read more
"ಅಹಂಕಾರ ಸ್ವಲ್ಪನು ಇಲ್ಲ,ಆದರೆ ದುರಹಂಕಾರ ತುಂಬಾನೇ ಇದ... read more
Joined 23 February 2019
17 DEC 2021 AT 21:00
17 DEC 2021 AT 20:49
ಮೋಸ ಮಾಡಿದವರು ಅವಶ್ಯವಾಗಿ
ಬುದ್ದಿವಂತರೇ ಇರಬಹುದು . ಆದರೆ
ಮೋಸ ಹೋದವರು ನೈಜವಾದ
ಹೃದಯವಂತರೇ ಅಲ್ಲವೇ.-
16 DEC 2021 AT 19:54
ಕೆಲವೊಮ್ಮೆ,ವೇಷ ನಮ್ಮ ವರ್ಣನೆಗಳದಿದ್ದರೂ ನಮ್ಮ ಅವಶ್ಯಕತೆಗಳಿಗಾಗಿ ತೊಡಬೇಕಾಗುತ್ತದೆ. 😔☺️
-
30 JUN 2021 AT 21:41
ಬಂಧನ ಯಾವಾಗಲೂ ಪ್ರೇಮದಿಂದಲೇ ಸೃಷ್ಟಿಯಾಗುವುದು,
ಪ್ರೇಮದಿಂದಲೇ ಬಂಧನ ಮುರಿಯುವುದು.-
15 JUN 2021 AT 17:17
ಒಂದು ಹುಡುಗಿಯನ್ನು ಒಬ್ಬ ಪೆದ್ದ ಪ್ರೀತಿ ಮಾಡುವಷ್ಟು, ಒಬ್ಬ ಬುದ್ಧಿವಂತ ಪ್ರೀತಿನಾ ಮಾಡೋಕಾಗಲ್ಲ .
" ನಿಜವಾದ ಪ್ರೀತಿಗೂ ಆಡಂಬರದ ಪ್ರೀತಿಗೂ ತುಂಬಾ ವ್ಯತ್ಯಾಸವಿದೆ "
ಜೋಗಿ ಸರ್ ಈ ಮಾತಿಗೆ ನಿಮ್ಮ ಅಭಿಪ್ರಾಯ-
30 MAY 2021 AT 22:57
" ನನ್ನ ಜೀವನದ ಕೆಟ್ಟ ಸಮಯದಿಂದ, ನನ್ನ ಜೀವನದಲ್ಲಿ ಕೆಲವು ಒಳ್ಳೆಯವರನ್ನು ಕಳೆದುಕೊಂಡೆ"
#ಇದು ಸಮಯದ ಪಾಠವೊ
ಅಥವ ಮನುಷ್ಯನ ಪಾಠವೊ /-
23 MAY 2021 AT 17:53
ದುಃಖ ಆಯ್ತು ಅಂತ ಆಟ ನಿಲ್ಲಿಸುವುದು, ಖುಷಿಯಾಯಿತು ಅಂತ ತುಂಬಾ ಎಚ್ಚು ಆಟ ಆಡುವುದಕ್ಕೆ ಜೀವನ ಕ್ರಿಕೆಟ್ ಆಟವಲ್ಲ .
ನಿನಗೆ ಖುಷಿಯೋ ದುಃಖವು ನೀ ಈ ಜೀವನದ ಆಟವನು ನಿರಂತರವಾಗಿ ಆಡಲೇಬೇಕು .-